ಗಣರಾಜ್ಯೋತ್ಸವ ದಿನಕ್ಕೆ ಈ ಬಾರಿ ಬರಲಿದ್ದಾರೆ ಏಷಿಯಾನ್ ನಾಯಕರು!

ನವದೆಹಲಿ, ಶುಕ್ರವಾರ, 19 ಜನವರಿ 2018 (16:40 IST)

ನವದೆಹಲಿ: 69 ನೇ ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಸ್ನೇಹ ರಾಷ್ಟ್ರದ ನಾಯಕರೊಬ್ಬರು ಮುಖ್ಯ ಅತಿಥಿಗಳಾಗಿ ಭಾಗವಹಿಸುವುದು ಪದ್ಧತಿ. ಈ ಬಾರಿ ಗಣರಾಜ್ಯೋತ್ಸವಕ್ಕೆ ಒಬ್ಬ ನಾಯಕನಲ್ಲ, 10 ರಾಷ್ಟ್ರಗಳ ನಾಯಕರು ಅತಿಥಿಗಳಾಗಿ ಆಗಮಿಸಲಿದ್ದಾರೆ.
 

ಇದೇ ಮೊದಲ ಬಾರಿಗೆ ಏಷಿಯಾನ್ ನಾಯಕರು ಭಾರತದ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳಾಗಲಿದ್ದಾರೆ. ಇದು ಇದೇ ಮೊದಲು ಎನ್ನುವುದು ಇನ್ನೊಂದು ವಿಶೇಷ.
 
ಇಂಡೋನೇಷ್ಯಾ, ಮ್ಯಾನ್ಮಾರ್, ಸಿಂಗಾಪುರ್, ವಿಯೆನ್ನಾಂ, ಮಲೇಷ್ಯಾ, ಥಾಯ್ ಲೆಂಡ್, ಫಿಲಿಪೈನ್ಸ್ ಮೊದಲಾದ ಏಷಿಯಾನ್ ಶೃಂಗ ನಾಯಕರು ನಮ್ಮ ಅತಿಥಿಗಳಾಗಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

69ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾರತ

ನವದೆಹಲಿ: 2018 ರ ಜನವರಿ 26 ರಂದು ಭಾರತ ದೇಶಕ್ಕೆ 69ನೇ ಗಣರಾಜ್ಯೋತ್ಸವದ ಸಂಭ್ರಮ. ಭಾರತ ಪ್ರಜಾಪ್ರಭುತ್ವ ...

news

ಗಣರಾಜ್ಯೋತ್ಸವ ಪೆರೇಡ್ ಗೆ ಈ ಬಾರಿ ಕರ್ನಾಟಕದ ಸ್ಪೆಷಾಲಿಟಿ ಏನು ಗೊತ್ತಾ?

ನವದೆಹಲಿ: ಪ್ರತಿವರ್ಷದಂತೇ ಈ ವರ್ಷವೂ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ಗೆ ...

news

ದೆಹಲಿಯ ರಾಜಪಥದಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧ ಚಿತ್ರ

ಬೆಂಗಳೂರು: ಕಳೆದ ಬಾರಿ ಗಣರಾಜ್ಯೋತ್ಸವದಂದು ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಸೋಮನ ಕುಣಿತ ಮುಂತಾದ ...

news

ಮತ್ತೆ ಬಂದಿದೆ ಗಣರಾಜ್ಯೋತ್ಸವದ ಸಂಭ್ರಮ!

ಬೆಂಗಳೂರು: ಪ್ರತಿ ವರ್ಷದ ಜನವರಿ 26 ಬತ್ತೆಂದರೆ ದೇಶದಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡುತ್ತದೆ. ...

Widgets Magazine
Widgets Magazine