ಗಣರಾಜ್ಯೋತ್ಸವ ಪೆರೇಡ್ ಗೆ ಈ ಬಾರಿ ಕರ್ನಾಟಕದ ಸ್ಪೆಷಾಲಿಟಿ ಏನು ಗೊತ್ತಾ?

ನವದೆಹಲಿ, ಶುಕ್ರವಾರ, 19 ಜನವರಿ 2018 (16:26 IST)

ನವದೆಹಲಿ: ಪ್ರತಿವರ್ಷದಂತೇ ಈ ವರ್ಷವೂ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ಗೆ ಕರ್ನಾಟಕದಿಂದ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ತಯಾರಿ ನಡೆದಿದೆ.
 

ಈ ಬಾರಿ ಕನ್ನಡ ನಾಡಿನ ಜೀವ ವೈಭವ ಪ್ರದರ್ಶನಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ತಯಾರಿ ನಡೆದಿದ್ದು, ಖ್ಯಾತ ಕಲಾವಿದ ಶಶಿಧರ ಅಡಪ ನಿರ್ದೇಶನದಲ್ಲಿ ಕಲಾಕೃತಿ ನಿರ್ಮಾಣಗೊಳ್ಳುತ್ತಿದೆ. ಇದಕ್ಕಾಗಿ 50,00,000 ರೂ. ವೆಚ್ಚ ಮಾಡಲಾಗುತ್ತಿದೆ.
 
ವಾರ್ತಾ ಇಲಾಖೆಯ ಪರಿಕಲ್ಪನೆಯಲ್ಲಿ ನವಿಲು, ಹುಲಿ, ಆನೆ ಸೇರಿದಂತೆ ಕರ್ನಾಟಕದ ಜೀವ ವೈವಿದ್ಯಗಳ ಸ್ತಬ್ದ ಚಿತ್ರ ಪ್ರೇಕ್ಷಕರ ಗಮನ ಸೆಳೆಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೆಹಲಿಯ ರಾಜಪಥದಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧ ಚಿತ್ರ

ಬೆಂಗಳೂರು: ಕಳೆದ ಬಾರಿ ಗಣರಾಜ್ಯೋತ್ಸವದಂದು ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಸೋಮನ ಕುಣಿತ ಮುಂತಾದ ...

news

ಮತ್ತೆ ಬಂದಿದೆ ಗಣರಾಜ್ಯೋತ್ಸವದ ಸಂಭ್ರಮ!

ಬೆಂಗಳೂರು: ಪ್ರತಿ ವರ್ಷದ ಜನವರಿ 26 ಬತ್ತೆಂದರೆ ದೇಶದಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡುತ್ತದೆ. ...

news

ಮೈಸೂರಿನ ವಿಜಯನಗರದ ರಸ್ತೆ ಬಳಿ ಹತ್ತಕ್ಕೂ ಹೆಚ್ಚು ತಲೆಬುರುಡೆಗಳು ಪತ್ತೆ!

ಮೈಸೂರು: ವಿಜಯನಗರದ 2ನೇ ಬ್ಲಾಕ್ ರಸ್ತೆ ಬಳಿ 10ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿದೆಯಂತೆ. ಇದು ...

news

ತನ್ನ ಮಗನನ್ನೇ ಕೊಂದು, ಸುಟ್ಟ ತಾಯಿ!

ತಿರುವನಂತಪುರ: ಹೆತ್ತ ತಾಯಿಯೊಬ್ಬಳು ತನ್ನನ್ನು ಚುಡಾಯಿಸಿದ ಕಾರಣಕ್ಕಾಗಿ ಮಗನನ್ನೇ ಕೊಂದು, ಸುಟ್ಟ ...

Widgets Magazine
Widgets Magazine