ಬಾಲ್ಯ ನೆನಪಿಸುವ ಗಣರಾಜ್ಯೋತ್ಸವ!

ಬೆಂಗಳೂರು, ಶುಕ್ರವಾರ, 19 ಜನವರಿ 2018 (16:39 IST)

ಬೆಂಗಳೂರು: ಎಂದ ತಕ್ಷಣ ನೆನಪಾಗುತ್ತದೆ. ಈ ದಿನದಂದು ನಡೆಯುವ ಪೆರೇಡ್ ಗಾಗಿ ನಾವು ಜನವರಿ ತಿಂಗಳಿನ ಆರಂಭದಲ್ಲಿಯೇ ತಯಾರಿ ಮಾಡಿಕೊಳ್ಳುತ್ತಿದ್ದೇವು. ಕ್ಲಾಸ್ ರೂಂನ ಅಲಂಕಾರದಿಂದ ಹಿಡಿದು ಇಡೀ ಶಾಲೆಯ ಮೈದಾನವನ್ನು ತಳಿರು ತೋರಣಗಳಿಂದ ಮಾಡುತ್ತಿದ್ದ ಅತ್ಯಂತ ಸಂಭ್ರಮದ ಕ್ಷಣವಾಗಿತ್ತು.

 
ಜನವರಿ 26ರಂದು ಎಂದಿಗಿಂತ ಬೆಳಿಗ್ಗೆ ಬೇಗನೇ ಎದ್ದು ಧರಿಸಿ ಶಾಲೆಗೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿಯ ವಿಷಯವಾಗಿತ್ತು.  ಆ ದಿನ ಇಡೀ ಯಾವುದೇ ತರಗತಿಗಳು ಇಲ್ಲದೇ, ಬರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೇ ಕಳೆದುಹೋಗುತ್ತಿದ್ದೇವು. ಊರಹಬ್ಬಕ್ಕಿಂತ ಹೆಚ್ಚಿನ ಸಂತೋಷ ಈ ಗಣರಾಜ್ಯೋತ್ಸವ ಆಗ ನಮಗೆ ನೀಡುತ್ತಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಣರಾಜ್ಯೋತ್ಸವ ದಿನಕ್ಕೆ ಈ ಬಾರಿ ಬರಲಿದ್ದಾರೆ ಏಷಿಯಾನ್ ನಾಯಕರು!

ನವದೆಹಲಿ: 69 ನೇ ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಸ್ನೇಹ ರಾಷ್ಟ್ರದ ನಾಯಕರೊಬ್ಬರು ಮುಖ್ಯ ಅತಿಥಿಗಳಾಗಿ ...

news

69ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾರತ

ನವದೆಹಲಿ: 2018 ರ ಜನವರಿ 26 ರಂದು ಭಾರತ ದೇಶಕ್ಕೆ 69ನೇ ಗಣರಾಜ್ಯೋತ್ಸವದ ಸಂಭ್ರಮ. ಭಾರತ ಪ್ರಜಾಪ್ರಭುತ್ವ ...

news

ಗಣರಾಜ್ಯೋತ್ಸವ ಪೆರೇಡ್ ಗೆ ಈ ಬಾರಿ ಕರ್ನಾಟಕದ ಸ್ಪೆಷಾಲಿಟಿ ಏನು ಗೊತ್ತಾ?

ನವದೆಹಲಿ: ಪ್ರತಿವರ್ಷದಂತೇ ಈ ವರ್ಷವೂ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ಗೆ ...

news

ದೆಹಲಿಯ ರಾಜಪಥದಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧ ಚಿತ್ರ

ಬೆಂಗಳೂರು: ಕಳೆದ ಬಾರಿ ಗಣರಾಜ್ಯೋತ್ಸವದಂದು ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಸೋಮನ ಕುಣಿತ ಮುಂತಾದ ...

Widgets Magazine