ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

ಮುಂಬೈ, ಶುಕ್ರವಾರ, 26 ಮೇ 2017 (15:48 IST)

Widgets Magazine

ಮುಂಬೈ:ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಮಾರಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಸಾರ್ವಕಾಲಿಕ ದಾಖಲೆಗಳಿಸಿದ್ದು 31 ಸಾವಿರ ಅಂಕಗಳ ಗಡಿ ದಾಟಿದೆ.
 
ಆರಂಭಿಕ ವಹಿವಾಟಿನಲ್ಲಿಯೇ ಸೆನ್ಸೆಕ್ಸ್ ನಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ಮಧ್ಯಾಹ್ನದ ವೇಳೆಗೆ 267.59  ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 31 ಸಾವಿರ ಗಡಿ ದಾಟಿದೆ. ನಿಫ್ಟಿ ಕೂಡ 81.10 ಅಂಕಗಳ  ಏರಿಕೆಯೊಂದಿಗೆ 9,590.90 ಅಂಶಗಳಿಗೆ ಏರಿಕೆಯಾಗಿದ್ದು, ಟಾಟಾ ಸ್ಟೀಲ್‌, ರಿಲಯನ್ಸ್, ಐಸಿಐಸಿಐ ಬ್ಯಾಂಕ್‌ ಮತ್ತು ವೇದಾಂತ ಸಂಸ್ಥೆಗಳು ಹೆಚ್ಚಿನ ಲಾಭಾಂಶ ಕಂಡಿವೆ. 
 
ಇನ್ನು ಹಿಂಡಾಲ್ಕೊ, ಟಾಟಾ ಸ್ಟೀಲ್‌, ವೇದಾಂತ, ಭಾರ್ತಿ ಏರ್‌ಟೆಲ್‌, ಏಶ್ಯನ್‌ ಪೇಂಟ್‌ ಸಂಸ್ಥೆಗಳ ಷೇರುಗಳ ಮೌಲ್ಯ ಕೂಡ ಏರಿಕೆಯಾಗಿದೆ. ಸಿಪ್ಲಾ, ಬಿಪಿಸಿಎಲ್‌, ಎಸ್‌ಬಿಐ, ಸನ್‌ ಫಾರ್ಮಾ, ಬಾಶ್‌ ಸಂಸ್ಥೆಗಳ ಶೇರುಗಳಲ್ಲಿ ಇಳಿಕೆ ಕಂಡುಬಂದಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಮಾರುಕಟ್ಟೆಗೆ ಬಂದಿದೆ 2.3 ಕೋಟಿ ರೂ. ಮೊಬೈಲ್.. ಹೇಗಿದೆ ಗೊತ್ತಾ..?

20 ಸಾವಿರ ರೂಪಾಯಿ ಮೊಬೈಲ್ ನೋಡಿದರೇನೆ ಅಪ್ಪ ದುಬಾರಿ ಮೊಬೈಲ್ ಎನ್ನುವ ಭಾವನೆ ಬರುತ್ತೆ. ಆದರೆ, ನಾವು ಈಗ ...

news

ಪೇಟಿಎಂ ನಿಂದ ಪೇಮೆಂಟ್ಸ್ ಬ್ಯಾಂಕ್ ಆರಂಭ

ನವದೆಹಲಿ:ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸಿದ್ದು, ಠೇವಣಿ ಮೇಲೆ ...

news

ವಿಜಯ್ ಮಲ್ಯಗೆ ಹಿನ್ನೆಡೆ: ಅರ್ಜಿ ವಜಾಗೊಳಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ಆಸ್ತಿ ಜಪ್ತಿ ಆದೇಶದ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ ಅರ್ಜಿಯನ್ನು ಜಾರಿ ನಿರ್ದೇಶನಾಲಯ ...

news

ವೈರಸ್ ಅಲರ್ಟ್: ದೇಶಾದ್ಯಂತ ಹಲವಾರು ಎಟಿಎಂಗಳು ಬಂದ್

ನವದೆಹಲಿ: ವೈರಸ್ ಅಲರ್ಟ್ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವಾರು ಎಟಿಎಂಗಳನ್ನು ಬಂದ್ ಮಾಡಲಾಗಿದೆ ಎಂದು ...

Widgets Magazine