ಮುಂಬೈ: ಏಷ್ಯಾ ಮಾರುಕಟ್ಟೆಗಳ ಜುರ್ಬಲ ವಹಿವಾಟು ಮತ್ತು ಮ್ಯಾಕ್ರೋಎಕಾನಾಮಿಕ್ ಡೇಟಾ ನಿರಾಶಾದಾಯಕವಾದ ಹಿನ್ನೆಲೆಯಲ್ಲಿ ಹೂಡಿಕೆದಾರರು ಶೇರುಗಳ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 62 ಪಾಯಿಂಟ್ಗಳ ಕುಸಿತ ಕಂಡಿದೆ.