ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನಾ ದಾಳಿ: ಕುಸಿದ ಶೇರುಪೇಟೆ ಸೂಚ್ಯಂಕ

ಮುಂಬೈ, ಗುರುವಾರ, 29 ಸೆಪ್ಟಂಬರ್ 2016 (15:29 IST)

ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ಭಾರತೀಯ ಸೇನಾಪಡೆಗಳು ದಾಳಿ ನಡೆಸಿವೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 573 ಪಾಯಿಂಟ್‌ಗಳ ಭಾರಿ ಕುಸಿತ ಕಂಡಿದೆ.
 
ರಿಯಲ್ಟಿ, ಹೆಲ್ತ್‌ಕೇರ್, ವಿದ್ಯುತ್, ಉಕ್ಕು, ರಿಯಲ್ಟಿ ಶೇರುಗಳ ವಹಿವಾಟಿನಲ್ಲಿ ಭರ್ಜರಿ ಚೇತರಿಕೆಯಾಗಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 572.89 ಪಾಯಿಂಟ್‌ಗಳ ಇಳಿಕೆ ಕಂಡು 27,719.92 ಅಂಕಗಳಿಗೆ ತಲುಪಿದೆ.   
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 186.90 ಪಾಯಿಂಟ್‌ಗಳ ಕುಸಿತ ಕಂಡು 8,558.25 ಅಂಕಗಳಿಗೆ ತಲುಪಿದೆ. 
 
ಆದಾನಿ ಪೋರ್ಟ್ಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಲುಪಿನ್, ಟಾಟಾ ಮೋಟಾರ್ಸ್, ಸನ್ ಫಾರ್ಮಾ, ಟಾಟಾ ಸ್ಟೀಲ್, ಗೇಲ್, ಎಸ್‌ಬಿಐ, ಎನ್‌ಟಿಪಿಸಿ, ಡಾ. ರೆಡ್ಡಿ ಲ್ಯಾಬ್, ಎಲ್‌ಆಂಡ್‌ಟಿ, ಏಷ್ಯನ್ ಪೇಂಟ್ಸ್ ಶೇರುಗಳು ಶೇ.4.75 ರಷ್ಟು ಕುಸಿತ ಕಂಡಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಬಂಪರ್ ಆಫರ್: ವೋಡಾಫೋನ್‌ನಿಂದ 9 ಜಿಬಿ ಉಚಿತ ಡೇಟಾ ಸೌಲಭ್ಯ

ನವದೆಹಲಿ: ರಿಲಯನ್ಸ್ ಜಿಯೋ ಉಚಿತ ಸೇವಾ ಆಫರ್‌ಗೆ ಸೆಡ್ಡು ಹೊಡೆಯಲು ವೋಡಾಫೋನ್ ಕಂಪೆನಿ 1 ಜಿಬಿ ಪ್ಲಾನ್ ...

news

ಮೋದಿ ಸರ್ಕಾರಕ್ಕೆ ಸಂತಸದ ಸುದ್ದಿ: ಜಾಗತಿಕ ಸ್ಪರ್ಧಾತ್ಮಕ ಶ್ರೇಯಾಂಕದಲ್ಲಿ 16 ಸ್ಥಾನ ಬಡ್ತಿ ಪಡೆದ ಭಾರತ

ನವದೆಹಲಿ: ವಿಶ್ವ ಆರ್ಥಿಕ ವೇದಿಕೆ ಸಿದ್ದಪಡಿಸಿರುವ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ ಪಟ್ಟಿಯಲ್ಲಿ ಭಾರತ 16 ...

news

ಕಾರು ಉತ್ಪಾದನೆ: ದ.ಕೊರಿಯಾ ಹಿಂದಕ್ಕೆ ತಳ್ಳಿದ ಭಾರತಕ್ಕೆ ವಿಶ್ವದಲ್ಲಿಯೇ ಐದನೇ ಸ್ಥಾನ

ನವದೆಹಲಿ: ಕಾರು ಉತ್ಪಾದನೆಯಲ್ಲಿ ದಕ್ಷಿಣ ಕೊರಿಯಾವನ್ನು ಹಿಂದಕ್ಕೆ ತಳ್ಳಿದ ಭಾರತ ವಿಶ್ವದಲ್ಲಿಯೇ ಐದನೇ ...

news

ಶೀಘ್ರದಲ್ಲಿ ಬಿಎಸ್‌ಎನ್‌ಎಲ್‌ನಿಂದ ಜೀವಿತಾವಧಿ ಉಚಿತ ವೈಸ್ ಪ್ಲ್ಯಾನ್

ನವದೆಹಲಿ: ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶವಾದ ಟೆಲಿಕಾಂ ಕಂಪೆನಿಗಳಲ್ಲಿ ನಡುಕ ಹುಟ್ಟಿಸಿರುವುದು ...

Widgets Magazine