ಮುಂಬೈ: ಮೂಲಸೌಕರ್ಯ ಕ್ಷೇತ್ರದ ಚೇತರಿಕೆಯ ವಹಿವಾಟಿನಿಂದಾಗಿ ಪ್ರೇರಣೆಗೊಂಡ ಹೂಡಿಕೆದಾರರು ಶೇರುಗಳು ಖರೀದಿಗೆ ಮುಂದಾಗಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ವಹಿವಾಟಿನಲ್ಲಿ 67 ಪಾಯಿಂಟ್ಗಳ ಏರಿಕೆ ಕಂಡಿದೆ.