Widgets Magazine

ಇಟಲಿ: ಫುಟ್ಬಾಲ್‌ ಆಟಗಾರ ಮಾರಿಯಾ ಬೊಲೊಟೆಲಿ ಮೇಲೆ 9 ಲಕ್ಷ ದಂಡ

ವೆಬ್‌ದುನಿಯಾ| Last Modified ಬುಧವಾರ, 29 ಜನವರಿ 2014 (16:37 IST)
PR
ರೋಮ್‌: ಇಟಲಿಯ ಖ್ಯಾತ ಫುಟ್ಬಾಲ್‌ ಆಟಗಾರ ಮಾರಿಯಾ ಬೊಲೊಟೆಲಿಗೆ ಫುಟ್ಬಾಲ್‌ ಲೀಗ್ ಶಿಸ್ತು ಸಮಿತಿ ಒಂದು ಪಂದ್ಯದಲ್ಲಿ ಪಾಲ್ಗೊಲ್ಲದಂತೆ ನಿಷೇಧ ಹೇರಿದ್ದಲ್ಲದೇ 10,000 ಯುರೋ (8.53 ಲಕ್ಷ ರೂಪಾಯಿ) ವಿಧಿಸಲಾಗಿದೆ .

ವಾರ್ತಾ ಎಜೇನ್ಸಿಯ ಪ್ರಕಾರ ಕೆಜಿಲಾರಿದ ಸಿರಿಎ ಪಂದ್ಯದಲ್ಲಿ ಫ್ರೀ ಕಿಕ್‌‌ನಲ್ಲಿ ಗೋಲು ಗಳಿಸಿ ಗೆಲುವನ್ನು ಸಾಧಿಸಿದ ಬಾಲೋಟೆಲಿ ವಿಜಯೋತ್ಸವ ಆಚರಿಸುವ ವೇಳೆಯಲ್ಲಿ ಫ್ರಾನ್ಸ್‌ ತಂಡದ ಆಟಗಾರರ ಕಡೆಗೆ ಕೈ ಮಾಡಿ ಅವಮಾನ ಮಾಡಿದ ಕಾರಣ ಬಾಲೋಟೆಲಿ ಯವರಿಗೆ ಈ ನಿರ್ಭಂದ ಮತ್ತು ದಂಡ ವಿಧಿಸಲಾಗಿದೆ.

ಈ ನಿರ್ಭಂದದ ಕಾರಣ ಶನಿವಾರ ನಡೆಯಲಿರುವ ಟೊರಿನಿಯ ವಿರುದ್ದ ಲೀಗ್‌ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಫುಟ್ಬಾಲ್‌ ಆಯೋಜಕ ಮೂಲಗಳಿಂದ ತಿಳಿದು ಬಂದಿದೆ .


ಇದರಲ್ಲಿ ಇನ್ನಷ್ಟು ಓದಿ :