Widgets Magazine

ಎಫ್‌ಹೆಚ್‌ಐ ವಿಶ್ವಕಪ್‌ನಲ್ಲಿ ಆಡಲು ಸ್ಥಾನ ಪಡೆದ ಭಾರತ

ನವದೆಹಲಿ| ವೆಬ್‌ದುನಿಯಾ|
PR
2014ರಲ್ಲಿ ನೆದರ್ಲ್ಯಾಂಡ್‌ನಲ್ಲಿ ನಡೆಯಲಿರುವ ಎಫ್‌ಹೆಚ್‌ಐ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಹಕ್ಕು ಭಾರತಕ್ಕೆ ಸಿಕ್ಕಿದೆ.

ಈಹೊಪ್‌ನಲ್ಲಿ ನಡೆದ ಏಷ್ಯಾಕಪ್ ನಲ್ಲಿ ದಕ್ಷಿಣ ಕೋರಿಯಾದ ವಿರುದ್ದ ಸೊತರು ಕೂಡ ಎಫ್‌ಹೆಚ್‌ಐ ವಿಶ್ವ ಕಪ್ ನಲ್ಲಿ ಸ್ಥಾನ ಪಡೆದುಕೊಂಡಿದೆ.
.
ಏಶ್ಯಾಕ್ಷೆತ್ರದಿಂದ ಆಡಲು ಭಾರತಕ್ಕೆ ಸ್ಥಾನ ಸಿಕ್ಕಿದೆ. ಏಷ್ಯಾ ಖಂದದಿಂದ ಕೋರಿಯಾ ಮೊದಲ ಕ್ವಾಲಿಫೈರ್ ಆದರೆ ಭಾರತ ಏರಡನೇ ಕ್ವಾಲಿಫೈರ್ ಪಡೆದಿದೆ.

ಅಷ್ಟೆಅಲ್ಲ ಮತ್ತು ಮಲೇಷಿಯಾಕೂಡ ವಿಶ್ವಕಪ್ ನಲ್ಲಿ ಆಡಲು ಸ್ಥಾನ ಪಡೆದುಕೊಳ್ಳಲು ಹಣಾಹಣಿ ನಡೆಸುತ್ತಿವೆ. ಮಲೇಷಿಯಾಗೆ ಸುಲಭಸ್ಥಾನ ಸಿಕ್ಕರೆ, ಪಾಕಿಸ್ಥಾನಕ್ಕೆ ಸ್ವಲ್ಪ ಕಷ್ಟವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :