Widgets Magazine

ಎಸಿ ಮಿಲಾನ್‌‌ನ ಮುಂತಾರಿಗೆ 3 ಪಂದ್ಯಗಳ ನಿಷೇಧ

ವೆಬ್‌ದುನಿಯಾ| Last Modified ಮಂಗಳವಾರ, 24 ಡಿಸೆಂಬರ್ 2013 (16:51 IST)
PR
ಮಿಲಾನ್: ಇಟಲಿಯ ಪ್ರಮುಖ ಫುಟ್ಬಾಲ್‌‌ ಆಟಗಾರ ಎಸಿ ಮಿಲಾಮನ್‌ನ ಮಿಡ್‌ಫಿಲ್ಡರ್‌‌ ಸುಲೆ ಮುಂತರಾರಿಗೆ 3 ಪಂದ್ಯಗಳ ಮಟ್ಟಿಗೆ ನಿಷೇಧ ಹೇರಲಾಗಿದೆ

ಮಾಧ್ಯಮಗಳ ವರದಿ ಪ್ರಕಾರ, ಇಟಾಲಿಯನ್ ಲೀಗ್‌ನಲ್ಲಿ ಇಂಟರ್‌ ಮಿಲಾನೆ ಜೊತೆಗೆ ಆಡುವಾಗ ಮೈದಾನದಲ್ಲಿ ಮುಂತಾರಿ ಜಗಳವಾಡಿದ ಕಾರಣ ಮೂರು ಪಂದ್ಯಗಳಲ್ಲಿ ನಿಷೇಧ ಹೇರಲಾಗಿದೆ.

ಧಾನಾದ ಅಂತರಾಷ್ಟ್ರೀಯ ಆಟಗಾರ 29 ವರ್ಷದ ಮುಂತಾರಿಯನ್ನ ರಾವಕೋ ಕುಮಾ ನೋವಿಕ್ ಜೊತೆಗೆ ಮೈದಾನದಲ್ಲಿ ಜಗಳವಾಡಿದ ಆರೋಪ ಮಾಡಲಾಗಿದೆ ಮತ್ತು ಮೂರು ಪಂದ್ಯಾವಳಿಗಳ ಕಾಲ
ನಿಷೇಧ ಹೇರಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :