Widgets Magazine

ಚೀನಾ ಮಾಸ್ಟರ್ಸ್ : ಮೊದಲ ಸುತ್ತಿನಲ್ಲಿ ಜಯರಾಮ್‌ಗೆ ಸೋಲು

ನವದೆಹಲಿ| ವೆಬ್‌ದುನಿಯಾ|
PR
ಪ್ರಥಮ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಚೀನಾ ಮಾಸ್ಟರ್ಸ್ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಜಯರಾಮ್ ಮೊದಲ ಸುತ್ತಿನಲ್ಲಿಯೆ ಕಡಿಮೆ ಶ್ರೇಯಾಂಕಿತ ಚೀನಾದ ಆಟಗಾರ ಯುಕುನ್ ಚೆನ್ ರವರಿಂದ ಸೋಲನ್ನು ಅನುಭವಿಸಿದರು.

ವಿಶ್ವದ 24 ನೇ ನಂಬರಿನ ಆಟಗಾರ ಜಯರಾಮ್ ಐಬಿಎಲ್ ನಲ್ಲಿ ವಿಶ್ವದ ಐದನೇ ಶ್ರೇಯಾಂಕಿತ ಆಟಗಾರ ತಿಯೊನ್ ಮಿಹ್ನ್ ಎಂಗುಎನ್ ರನ್ನು ಎರಡು ಬಾರಿ ಮತ್ತು 9ನೇ ಶ್ರೇಯಾಂಕಿತ ಆಟಗಾರ ಜಾನ್ ಓ ಜೊಗನ್ಸನ್ ರವರನ್ನು ಸೋಲಿಸಿದ್ದರು.

ವಿಶ್ವದ 30 ನೇ ನಂಬರ್ ನ ಆಟಗಾರ ಚೆನ್ ರವರು 21-14, 23-21 ಅಂತರದಿಂದ ಜಯರಾಮ್ ಅವರನ್ನು ಸೋಲಿಸಿದ್ದಾರೆ. ಜಯರಾಮ್ ರವರು ಮುಂದೆ ಜಪಾನ್ ಓಪನ್ ನಲ್ಲಿ ಭಾಗವಹಿಸಲಿದ್ದಾರ


ಇದರಲ್ಲಿ ಇನ್ನಷ್ಟು ಓದಿ :