Widgets Magazine

ಜಪಾನ ಸುಪರ್ ಸೀರಿಜ್ : ಸಿಂಧುಗೆ ಸೋಲು, ಶ್ರಿಕಾಂತ್ ಸೆಮಿಫೈನಲ್‌ಗೆ

ಟೋಕಿಯೋ| ವೆಬ್‌ದುನಿಯಾ| Last Modified ಗುರುವಾರ, 19 ಸೆಪ್ಟಂಬರ್ 2013 (17:11 IST)
PR
ಜಪಾನ್ ಸುಪರ್ ಸೀರಿಜ್ ನಲ್ಲಿ ಯುವ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರಿಕಾಂತ್ ಮತ್ತು ಎಚ್ ಎಸ್ ಪ್ರಣಯ್ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ. ಆದರೆ ಪಿ ವಿ ಸಿಂಧು ಸೋತು ಹೋರಗಡೆ ಬಂದಿದ್ದಾರೆ.

ವಿಶ್ವದ 56ನೇ ಶ್ರೇಯಾಂಕಿತ ಆಟಗಾರ ಪ್ರಣಯ್ ಅವರು 9ನೇ ಶ್ರೇಯಾಂಕಿತ್ ಡೆನ್ಮಾರ್ಕ್ ನ ಜಾನ್ ಒ ಜೋಗೆಸೆನ್ ರವರನ್ನು 21-14, 13-21, 21-17 ಅಂತರದಿಂದ ಸೋಲಿಸಿದರೆ, ಶ್ರೀಕಾಂತ್ ದೇಶದ ಕಾಜುತೆರು ಕೋಜಾಯಿ ಅವರನ್ನು 21-12, 21-16 ಅಂತರದಿಂದ ಸೋಲಿಸಿದರು.


ಇದರಲ್ಲಿ ಇನ್ನಷ್ಟು ಓದಿ :