Widgets Magazine

ಪುರುಷ ರನ್ನಿಂಗ್‌ ರೇಸ್‌‌ನಲ್ಲಿ ಅಂಗೋಲಾಗೆ ಸ್ವರ್ಣ ಪದಕ

ವೆಬ್‌ದುನಿಯಾ|
PR
ಪಣಜೀ : 1 10 ಕಿಲೋ ಮೀಟರ್‌ ಓಟದ ಸ್ಪರ್ದೆಯಲ್ಲಿ ಅಂಗೋಲಾದ ಅಲೆಕ್ಜಾಂಡರ್‌‌ ಮತ್ತು ಫ್ರಾಂಸಿಸ್ಕೊ ಬೆಹುಂಗಾಗೆ ಸ್ವರ್ಣ ಮತ್ತು ರಜತ ಪದಕ ಪಡೆದಿದ್ದಾರೆ.

ಅಲೆಕ್ಜಾಂಡರ್‌‌ 30.20.19 ಸೆಕೆಂಡ ಸಮಯದಲ್ಲಿ ಗುರಿಯನ್ನು ತಲುಪಿದರು ಮತ್ತು ಬೆಹುಂಗಾರವರು 30.21.59 ಸೆಕೆಂಡ್‌‌ನಲ್ಲಿ ಗುರಿಯನ್ನು ತಲುಪಿದರು. ಕಾಬೋ ವರ್ಡನ ಯುಸುಡೆಸ್‌‌ ವಾರೆಲಾರವರು ಕಂಚಿನ ಪದಕ ಪಡೆದಿದ್ದಾರೆ.

ಮಹಿಳೆಯರ ವಿಭಾಗದ 10 ಮೀಟರ್‌‌ ಓಟದ ರೆಸ್‌ನಲ್ಲಿ ಪೋರ್ತುಗಲ್‌‌ನ ಕ್ಲಾಟಡಿಯಾ ಪೆರೆರಾ ಪಡೆದಿದ್ದಾರೆ . ಅಂಗೋಲಾದ ಸನನೆಂಸ್ಟಿನಾ ಮಾರಿಯಾ ರಜತ್ ಮತ್ತು ಭಾರತದ ಸ್ವಾತಿ ಗಾಧಾವೆ ಕಂಚಿನ ಪದಕ ಪಡೆದಿದ್ದಾರೆ ಎಂದು ಕ್ರೀಡಾ ಮೂಲಗಳು ತಿಳಿಸಿವೆ





ಇದರಲ್ಲಿ ಇನ್ನಷ್ಟು ಓದಿ :