Widgets Magazine

ಫುಟ್ಬಾಲ್‌‌: ಮ್ಯಾಚ್‌ ಫಿಕ್ಸಿಂಗ್‌‌‌‌ ಮಾಡಿದವರ ವಿಚಾರಣೆ

ಲಂಡನ್‌| ವೆಬ್‌ದುನಿಯಾ| Last Modified ಸೋಮವಾರ, 9 ಡಿಸೆಂಬರ್ 2013 (14:56 IST)
PR
ಲಂಡನ್‌ನಲ್ಲಿ ಒಂದು ಫುಟ್ಬಾಲ್‌ ಪಂದ್ಯದಲ್ಲಿ ನಡೆದ ಮ್ಯಾಚ್‌ ಫಿಕ್ಸಿಂಗ್‌‌‌‌ ನಡೆದ ವರದಿಯನ್ನು ಆಧರಿಸಿ ಬ್ರಿಟೀಷ್‌‌‌ ಪೋಲಿಸರು ವಿಚಾರಣೆ ನಡೆಸಿದ್ದಾರೆ .

ಸನ್‌‌ ಆನ್‌ ಸಂಡೆ ಪತ್ರಿಕೆಯ ಪ್ರಕಾರ ರಹಸ್ಯ ಕಾರ್ಯಾಚರಣೆ ಮೂಲಕ ಆರೋಪಿಯ ಪತ್ತೆಯಾಗಿದೆ.
ಅಮೆರಿಕಾ ನ್ಯಾಶನಲ್‌‌‌ ಕ್ರೈಮ್‌‌ ಎಜೆಂನ್‌ಸಿ ಈ ರಹಸ್ಯ ಕಾರ್ಯಾಚಣೆ ಮಾಡಿದೆ.

ತನಿಖೆಯ ಮೂಲಕ ತಿಳಿದು ಬಂದ ಮಾಹಿತಿಯ ಪ್ರಕಾರ 30000 ಪೌಂಡ್‌‌ಗೆ ಹಳದಿ ಕಾರ್ಡ್‌ನಲ್ಲಿ ಫಿಕ್ಸಿಂಗ ನಡೆದಿದೆ. ಈ ಕುರಿತು ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ .


ಇದರಲ್ಲಿ ಇನ್ನಷ್ಟು ಓದಿ :