ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ, ಬುಧವಾರ, 9 ಏಪ್ರಿಲ್ 2014 (16:27 IST)

PR
ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ಹಾಕಿ ತಂಡ ನಾಳೆ ಯೂರೋಪ್‌‌ಗೆ ತೆರಳಲಿದೆ. ಭಾರತೀಯ ಹಾಕಿ ತಂಡ ಐದು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಆತಿಥ್ಯವಹಿಸಿಕೊಂಡ ದೇಶ ನೆದರ್‌ಲ್ಯಾಂಡ್‌‌‌ ವಿರುದ್ದ ಎರಡು ಪಂಧ್ಯಗಳು ಆಡಲಿದೆ.

ಈ ಪಂದ್ಯಾವಳಿಗಳು ಬಹಷ್ಟು ಉಪಯೋಗಕಾರಿಯಾಗಲಿವೆ ಏಕೆಂದರೆ ವಿಶ್ವ ಕಪ್ ನೆದರ್‌‌‌‌ಲ್ಯಾಂಡ್‌‌ನಲ್ಲಿ ಆಯೋಜಿಸಲಾಗಿದೆ ಎಂದು ಭಾರತದ ತಂಡದ ಕೋಚ್‌‌ ಟೆರಿ ವಾಲ್ಯ್‌‌ ತಿಳಿಸಿದ್ದಾರೆ. ಈ ಪ್ರವಾಸದಲ್ಲಿ ಮುಂದೆ ನಡೆಯಲಿರುವ ವಿಶ್ವಕಪ್‌ಗಾಗಿ ಸಿದ್ದತೆ ನಡೆಸಲು ತಂಡ ಮತ್ತು ಸ್ಟಾಪ್‌‌‌ಗಳಿಗೆ ಉಪಯೋಗವಾಗಲಿದೆ ಎಂದು ತಂಡದ ಕೋಚ್‌ ಟೆರಿ ವಾಲ್ಯ್‌‌ ತಿಳಿಸಿದ್ದಾರೆ.

ತಂಡ :
ಗೋಲ್‌‌ಕೀಪರ್‌‌: ಪಿಆರ್‌‌‌ ಶ್ರೀಜೆಶ್‌, ಹರಜೋತ ಸಿಂಗ್‌‌

ಡಿಫೇಂಡರ್‌‌‌‌: ಬಿರೆಂದ್ರ ಲಕಡಾ, ರೂಪಿಂದರ್‌ ಪಾಲ್‌ ಸಿಂಗ್‌‌ (ಉಪನಾಯಕ) , ವಿಆರ್‌‌ ರಘುನಾಥ್, ಕೊಯಾಜೀತ್ ಸಿಂಗ್‌‌‌, ಗುರಿಂದರ್‌‌ ಸಿಂಗ್‌, ಗುರಬಾಜ್‌ ಸಿಂಗ್‌‌‌ .

ಮಿಡ್‌‌‌‌ಫಿಲ್ಡರ್‌‌‌‌‌: ಸರದಾರ್‌ ಸಿಂಗ್‌ (ನಾಯಕ) , ಎಸ್‌‌ಕೆ ಉತಪ್ಪಾ . ಧರ್ಮವೀರ ಸಿಂಗ್‌‌, ಮನಪ್ರಿತ್‌ ಸಿಂಗ್‌‌ , ಚಿಂಗ್ಲೆನಸಾನಾ ಸಿಂಗ್‌‌‌‌‌ ಕಂಗುಜಮ್‌‌ , ದಾನಿಶ ಮುಜ್ತಾವಾ , ದೇವಿಂದ್ರ ವಾಲ್ಮಿಕಿ .

ಫಾರ್‌‌ವರ್ಡ್‌‌: ಎಸ್‌‌ವಿ ಸುನೀಲ್‌‌, ನಿಕಿನ್‌ ಥಿಮೈಯಾ, ಅಕ್ಷದೀಪ್ ಸಿಂಗ್‌‌, ರಮನದೀಪ್‌‌‌ ಸಿಂಗ್‌‌, ಯುವರಾಜ ವಾಲ್ಮಿಕಿ , ಲಲಿತ್‌ ಉಪಾಧ್ಯಾಯ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ನೆದರ್‌ಲೆಂಡ್ಸ್ ಅಚ್ಚರಿಯ ಫಲಿತಾಂಶ: ಇಂಗ್ಲೆಂಡ್ ವಿರುದ್ಧ ಗೆಲುವು

ಟಿ20ಯಲ್ಲಿ ಎರಡನೇ ಬಾರಿ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ತಂಡವನ್ನು 45 ರನ್‌ಗಳಿಂದ ಸೋಲಿಸುವ ಮೂಲಕ ...

300ನೇ ಪಂದ್ಯದಲ್ಲಿ 2 ಗೋಲುಗಳನ್ನು ಗಳಿಸಿದ ಕಾಕಾ

ಮಿಲಾನ್ : ಇಟಲಿಯ ಫುಟ್ಬಾಲ್ ಕ್ಲಬ್ ಎಸಿ ಮಿಲಾನ್‌ಗಾಗಿ ಆಡುತ್ತಿರುವ ಬ್ರೆಜಿಲ್‌ ಸ್ಟಾರ್‌ ಕಾಕಾ ರವರು ತಮ್ಮ ...

ಮಲೇಷಿಯಾ ಓಪನ್‌ : ಫೈನಲ್‌‌‌‌ನಲ್ಲಿ ಸೋತ ಸೌರಭ್

ಜೋಹ್ರಾ ಬಾರ್ರ್ : ಮಲೇಷಿಯಾ ಗ್ರ್ಯಾಂಡ್ ಫ್ರಿ ಗೋಲ್ಡ್‌‌ ಪುರುಷ ಸಿಂಗಲ್ಸ್‌‌‌ ಫೈನಲ್‌‌‌‌‌ನಲ್ಲಿ ...

ಯುವರಾಜ್ ಸ್ಫೋಟಕ ಬ್ಯಾಟಿಂಗ್, ಅಶ್ವಿನ್ ಮಾರಕ ಸ್ಪಿನ್: ಸೋಲಪ್ಪಿದ ಆಸ್ಟ್ರೇಲಿಯಾ

ಮಿರ್‌ಪುರ: ಭಾನುವಾರ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯುವರಾಜ್ ಸಿಂಗ್ ಅವರ ಸ್ಫೋಟಕ ...

Widgets Magazine
Widgets Magazine