Widgets Magazine

ಮಲೇಷಿಯಾದ 17 ಫುಟ್ಬಾಲ್‌‌ ಆಟಗಾರರು ಫಿಕ್ಸಿಂ‌ಗ್‌ನಲ್ಲಿ ಭಾಗಿ

ವೆಬ್‌ದುನಿಯಾ| Last Modified ಗುರುವಾರ, 6 ಫೆಬ್ರವರಿ 2014 (16:20 IST)
PR
ಕೌಲಾಲಂಪುರ್: ಹಲವಾರು ದಿನಗಳಿಂದ ಭ್ರಷ್ಟಾಚಾರದ ಆರೋಪ ಹೊತ್ತುಕೊಂಡ ಮಲೇಷಿಯಾದ ಫುಟ್ಬಾಲ್‌ ಲೀಗ್ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವುದು ನಿಜವಾಗಿದೆ. ಇದರಲ್ಲಿ ಲೋಅರ್‌ ಲೀಗ್ ತಂಡದ ಎಲ್ಲಾ 17 ಆಟಗಾರರು ಭಾಗಿಯಾಗಿದ್ದು, ಇವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಇದರಲ್ಲಿ ಇನ್ನಷ್ಟು ಓದಿ :