Widgets Magazine

ಮೆಸ್ಸಿಯ ಎರಡು ಗೋಲ, ಬಾರ್ಸಿನಲೊನಾಗೆ 4-0 ಅಂತರದ ಗೆಲುವು

ವೆಬ್‌ದುನಿಯಾ| Last Modified ಶುಕ್ರವಾರ, 10 ಜನವರಿ 2014 (12:40 IST)
PR
ಕೊಪಾ ಡೆಲ್‌ ರೆ ಟೂರ್ನಮೆಂಟ್‌ನಲ್ಲಿ ಬಾರ್ಸಿಲೊನಿಯಾದ ಸ್ಟಾರ್‌ ಫುಟ್ಬಾಲ್‌ ಆಟಗಾರ ಲಿಯ ಓನಲ್‌ ಮೆಸ್ಸಿಯ ಎರಡು ಗೋಲ್‌‌ಗಳಿಂದ ಬಾರ್ಸಿಲೋನಿಯಾ ಗೆಲುವನ್ನು ಸಾಧಿಸಿದೆ . ಮೊದಲ ಸುತ್ತಿನಲ್ಲಿ ಅಂತಿಮ 16 ಅವಕಾಶಗಳಲ್ಲಿ ಗೊಟಾಫೆ ವಿರುದ್ದ 4-0 ಅಂತರಗಳಿಂದ ಗೆಲುವನ್ನು ಸಾಧಿಸಿದೆ. ಈ ಮೂಲಕ ಬಾರ್ಸಿಲೋನಿಯಾ ಕ್ವಾರ್ಟ್‌ರ ಫೈನಲ್‌ ತಲುಪಿದೆ .

ವೆಬ್‌ಸೈಟ್‌ ಮೂಲಗಳ ಪ್ರಕಾರ 4 ಸಲ ವರ್ಷದ ಸರ್ವ ಶ್ರೇಷ್ಠ ಆಟಗಾರ ಮೆಸ್ಸಿ 63 ನಿಮಿಷದಲ್ಲಿ ಆಂದರೆಸ್‌ ಇನಿಸ್ಟಾದಲ್ಲಿ ಸ್ಥಾನ ಪಡೆಕೊಂಡಿದ್ದಾರೆ. ಬಾರ್ಸಿಲೋನಾ ಸೆಸ್‌ ಫ್ರೈಬೆಗಾಸ್‌ ತಂಡವನ್ನು 2-0 ಸೆಟ್‌‌ಗಳ ಅಂತರದಿಂದ ಮುನ್ನಡೆ ಸಾಧಿಸಿದೆ.
.
ನವೆಂಬರ್ ತಿಂಗಳಲ್ಲಿ ರಿಯಾಲ್ ಬೆಟಿಸ್‌ ವಿರುದ್ದ 4-1 ಅಂತರದಿಂದ ಗೆದ್ದ ನಂತರ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ , ಈ ಕಾರಣದಿಂದ 59 ನೇ ದಿನಗಳ ನಂತರ ಮೆಸಿ ಮೊದಲ ಬಾರಿ ಮೈದಾನದಲ್ಲಿ ಕಾಲಿಟ್ಟಿದ್ದಾರೆ ಎಂದು ಫುಟ್ಬಾಲ್ ಕ್ರೀಡಾ ವಲಯದ ಮೂಲಗಳು ತಿಳಿಸಿವೆ .

ಇದರಲ್ಲಿ ಇನ್ನಷ್ಟು ಓದಿ :