Widgets Magazine
Widgets Magazine

ದೇಶಿಯ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶ ಪಡೆದ ಬಿಹಾರಿ ತಂಡ

ನವದೆಹಲಿ, ಶುಕ್ರವಾರ, 5 ಜನವರಿ 2018 (07:07 IST)

Widgets Magazine

ನವದೆಹಲಿ: ಬಿಹಾರಿ ತಂಡಕ್ಕೆ ಒಂದು ಸಂತಸದ ವಿಷಯವೆನೆಂದರೆ  ರಣಜಿ ಸೇರಿದಂತೆ ಯಾವುದೇ ದೇಶಿಯ ಟೂರ್ನಮೆಂಟ್ ಗಳಲ್ಲಿ ಆಡುವ ಇಲ್ಲದೆ ಇದ್ದ ಬಿಹಾರಿ ತಂಡಕ್ಕೆ ಈಗ ರಣಜಿ ಸೇರಿದಂತೆ ಇತರ ದೇಶಿಯ ಟೂರ್ನಮೆಂಟ್ ಗಳಲ್ಲಿ ಸೇರಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಗುರುವಾರ ಬಿಸಿಸಿಐಗೆ ಆದೇಶ ನೀಡಿದೆ.

 
ಬಿಹಾರಿ ಕ್ರಿಕೆಟ್ ಸಂಸ್ಥೆ ಬಿಸಿಸಿಐನಲ್ಲಿ ಸದಸ್ಯತ್ವ ವನ್ನು ಕಳೆದುಕೊಂಡಿದ್ದರಿಂದಾಗಿ 2000 ರಿಂದ ರಣಜಿ ಸೇರಿದಂತೆ ಯಾವುದೇ ದೇಶಿಯ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶವಿರಲ್ಲಿಲ್ಲ. ಈಗ ಕ್ರಿಕೆಟಿನ ಹಿತದೃಷ್ಟಿಯಿಂದ ಬಿಹಾರಿ ತಂಡಕ್ಕೆ ದೇಶಿಯ ಟೂರ್ನಮೆಂಟಗಳಲ್ಲಿ  ಭಾಗವಹಿಸಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಆಫ್ರಿಕಾ ವಿರುದ್ಧ ಗೆಲ್ಲಲು ಸಚಿನ್ ತೆಂಡುಲ್ಕರ್ ಕೊಟ್ಟರು ಅಚ್ಚರಿಯ ಸಲಹೆ!

ಮುಂಬೈ: ಇದುವರೆಗೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲದ ಅಪವಾದ ತೊಡೆದು ಹಾಕುವ ಉತ್ಸಾಹದಿಂದ ...

news

ಸ್ನಾನ ಮಾಡಲಾಗದೇ ಟೀಂ ಇಂಡಿಯಾ ಆಟಗಾರರ ಒದ್ದಾಟ!

ಕೇಪ್ ಟೌನ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಭಾರತೀಯ ಆಟಗಾರರಿಗೆ ಸ್ನಾನ ಮಾಡಲೂ ...

news

ಆರ್‌ಸಿಬಿಗೆ ಆನೆಬಲ ತಂದ ಗ್ಯಾರಿ ಮತ್ತು ನೆಹ್ರಾ

ನವದೆಹಲಿ: ಭಾರತ ತಂಡದ ಮಾಜಿ ಕೋಚ್ ಹಾಗೂ 2011 ರ ವಿಶ್ವಕಪ್ ಗೆಲ್ಲುವುದಕ್ಕಾಗಿ ಭಾರತ ತಂಡಕ್ಕೆ ತರಬೇತಿ ...

news

ಜಡೇಜಾಗೆ ಜ್ವರ! ಟೀಂ ಇಂಡಿಯಾದಲ್ಲಿ ಆತಂಕ!

ಕೇಪ್ ಟೌನ್: ದ.ಆಫ್ರಿಕಾಗೆ ಟೆಸ್ಟ್ ಸರಣಿ ಆಡಲು ಬಂದಿಳಿದಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ವಿಘ್ನ ...

Widgets Magazine Widgets Magazine Widgets Magazine