ಟೆನಿಸ್ ದಿಗ್ಗಜನ ಹಸುವಿನ ಪ್ರೀತಿ: ಎಲ್ಲರ ಗಮನ ಸೆಳೆಯುತ್ತಿದೆ ಸೆಹ್ವಾಗ್ ಟ್ವೀಟ್

ನವದೆಹಲಿ, ಬುಧವಾರ, 19 ಜುಲೈ 2017 (07:04 IST)

ನವದೆಹಲಿ:ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುವ ಭಾರತದ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್, ಈ ಬಾರಿ ವಿಶೇಷವಾದ ಫೋಟೊವೊಂದನ್ನು ಪ್ರಕಟಿಸಿ ಗಮನ ಸೆಳೆದಿದ್ದಾರೆ.
 
ವಿಂಬಲ್ಡನ್ ಟೆನಿಸ್ ಟೂರ್ನಮೆಂಟ್ ನಲ್ಲಿ ಜಯಗಳಿಸುವ ಮೂಲಕ ಇತಿಹಾಸ ನಿರ್ಮಿಸಿರುವ ರೋಜರ್ ಫೆಡರರ್ ಹಸುವಿನ ಹಾಲನ್ನು ಹಿಂಡಿತ್ತಿರುವ ಹಾಗೂ ಫೆಡರರ್ ಅವರ ಹಸುವಿನ ಪ್ರೀತಿ ಕುರಿತಾಗಿ ಫೋಟೋ ಅಪ್ ಲೋಡ್ ಮಾಡಿದ್ದಾರೆ ಸೆಹ್ವಾಗ್.
 
ಪ್ರಸ್ತುತ ದೇಶಾದ್ಯಂತ ಗೋಹತ್ಯೆ ಒಂದು ಪ್ರಮುಖ ಚರ್ಚಾ ವಿಷಯವಾಗಿರುವ ಈ ಸಂದರ್ಭದಲ್ಲಿ ಸೆಹ್ವಾಗ್ ಅವರು ಟೆನಿಸ್ ದಿಗ್ಗಜನ ಹಸುವಿನ ಪ್ರೀತಿ ಕುರಿತಾಗಿರುವ ಹಲವು ಪೋಸ್ಟ್ ಗಳು ಎಲ್ಲರ ಗಮನ ಸೆಳೆದಿದೆ. ಇನ್ನೊಂದೆಡೆ ಹಲವು ಅಥವನ್ನು ನೀಡುವ ಈ ಪೋಸ್ಟ್ ಗಳ ಬಗ್ಗೆ ಚರ್ಚೆಯೂ ಆರಂಭವಾಗಿದೆ.
 ಇದರಲ್ಲಿ ಇನ್ನಷ್ಟು ಓದಿ :  
ರೋಜರ್ ಫೆಡರರ್ ಹಸುವಿನ ಪ್ರೀತಿ ವಿರೇಂದ್ರ ಸೆಹ್ವಾಗ್ ಟ್ವೀಟ್ Cow Love Tha Lagend Roger Federer

ಕ್ರಿಕೆಟ್‌

news

ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ

ಅಂತೂ ಇಂತೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಠದಿಂದ ನೇಮಕವಾದ ಹೆಡ್ ಕೋಚ್ ರವಿಶಾಸ್ತ್ರೀ ಹಠವೂ ...

news

ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್: ಪಾಕ್ ವೇಗಿ ಮೊಹಮ್ಮದ್ ಅಮಿರ್ ಶ್ಲಾಘನೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಗತ್ತಿನ ಅತಿ ಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಪಾಕಿಸ್ತಾನದ ವೇಗಿ ...

news

ಕ್ರಿಕೆಟಿಗ ಮೊಹಮ್ಮದ್ ಶಮಿ ಅಪಾರ್ಟ್ ಮೆಂಟ್ ಮೇಲೆ ದಾಳಿ

ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಸೇರಿದ ಅಪಾರ್ಟ್ ಮೆಂಟ್ ಮೇಲೆ ...

news

ರವಿಶಾಸ್ತ್ರಿ ಬಗ್ಗೆ ಕಾಮೆಂಟ್ ಮಾಡಲ್ವಂತೆ ರವಿಚಂದ್ರನ್ ಅಶ್ವಿನ್

ಚೆನ್ನೈ: ಶ್ರೀಲಂಕಾ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಹೊಸ ಕೋಚ್ ನ ಆಗಮನದ ಉತ್ಸಾಹದಲ್ಲಿದೆ. ಆದರೆ ...

Widgets Magazine