ಡೆಲ್ಲಿ ಡೇರ್ ಡವಿಲ್ಸ್ ತಂಡದ ಕೋಚ್ ಪಟ್ಟ ಯಾರಿಗೆ ದಕ್ಕಿದೆ ಗೊತ್ತಾ...?

ಬೆಂಗಳೂರು, ಶುಕ್ರವಾರ, 5 ಜನವರಿ 2018 (07:34 IST)

ಬೆಂಗಳೂರು : ಡೆಲ್ಲಿ ಡೇರ್ ಡವಿಲ್ಸ್ ತಂಡಕ್ಕೆ ಆಸ್ಟ್ರೇಲಿಯಾದ ತಂಡದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್  ಅವರನ್ನು ಮುಖ್ಯ ಕೋಚ್ ಆಗಿ ಆಯ್ಕೆಮಾಡಲಾಗಿದೆ.


ಮೊದಲು ಟೀಂ ಇಂಡಿಯಾದ ಆಟಗಾರ ರಾಹುಲ್ ದ್ರಾವಿಡ್ ಅವರು ಡೆಲ್ಲಿ ತಂಡಕ್ಕೆ ಕೋಚ್ ಆಗಿ ಮಾರ್ಗದರ್ಶನ ನೀಡುತ್ತಿದ್ದರು. ಆದರೆ ರಾಹುಲ್ ದ್ರಾವಿಡ್ ಅವರು ಐಪಿಲ್ ನಿಂದ ಹಿಂದೆ ಸರಿದ ಕಾರಣ ರಿಕಿ ಪಾಂಟಿಂಗ್ ಅವರನ್ನು ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಇವರು ಇದಕ್ಕೂ ಮೊದಲು  ಮುಂಬಯಿ ಇಂಡಿಯನ್ಸ್ ತಂಡದ ಕೋಚ್ ಆಗಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ದೇಶಿಯ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶ ಪಡೆದ ಬಿಹಾರಿ ತಂಡ

ನವದೆಹಲಿ : ಬಿಹಾರಿ ತಂಡಕ್ಕೆ ಒಂದು ಸಂತಸದ ವಿಷಯವೆನೆಂದರೆ ರಣಜಿ ಸೇರಿದಂತೆ ಯಾವುದೇ ದೇಶಿಯ ಟೂರ್ನಮೆಂಟ್ ...

news

ಆಫ್ರಿಕಾ ವಿರುದ್ಧ ಗೆಲ್ಲಲು ಸಚಿನ್ ತೆಂಡುಲ್ಕರ್ ಕೊಟ್ಟರು ಅಚ್ಚರಿಯ ಸಲಹೆ!

ಮುಂಬೈ: ಇದುವರೆಗೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲದ ಅಪವಾದ ತೊಡೆದು ಹಾಕುವ ಉತ್ಸಾಹದಿಂದ ...

news

ಸ್ನಾನ ಮಾಡಲಾಗದೇ ಟೀಂ ಇಂಡಿಯಾ ಆಟಗಾರರ ಒದ್ದಾಟ!

ಕೇಪ್ ಟೌನ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಭಾರತೀಯ ಆಟಗಾರರಿಗೆ ಸ್ನಾನ ಮಾಡಲೂ ...

news

ಆರ್‌ಸಿಬಿಗೆ ಆನೆಬಲ ತಂದ ಗ್ಯಾರಿ ಮತ್ತು ನೆಹ್ರಾ

ನವದೆಹಲಿ: ಭಾರತ ತಂಡದ ಮಾಜಿ ಕೋಚ್ ಹಾಗೂ 2011 ರ ವಿಶ್ವಕಪ್ ಗೆಲ್ಲುವುದಕ್ಕಾಗಿ ಭಾರತ ತಂಡಕ್ಕೆ ತರಬೇತಿ ...

Widgets Magazine
Widgets Magazine