ಏಷ್ಯಾ ಕಪ್ ಹಾಕಿ ಚಾಂಪಿಯನ್‌ಶಿಪ್ ಗೆದ್ದ ಭಾರತದ ಮಹಿಳಾ ತಂಡ

ನವದೆಹಲಿ, ಭಾನುವಾರ, 5 ನವೆಂಬರ್ 2017 (17:07 IST)

ಏಷ್ಯಾ ಕಪ್ ಹಾಕಿ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಎದುರಾಳಿ ಚೀನಾ ವಿರುದ್ಧ 5-4 ಗೋಲುಗಳ ಅಂತರದಿಂದ ಜಯಗಳಿಸಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರ ತಂಡ ಶೂಟೌಟ್‌ನಲ್ಲಿ 5-4 ಅಂತರದಿಂದ ಜಯಗಳಿಸಿ ಅದ್ಭುತ ಸಾಧನೆ ತೋರಿದೆ.
 
ಗಿಫು ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಲ್ಲಿ ಎರಡು ತಂಡಗಳು ಗೋಲ್ ಗಳಿಸುವಲ್ಲಿ ವಿಫಲವಾದವು. ಆದಪೆ ಪಂದ್ಯ ಆರಂಭವಾದ 25ನೇ ನಿಮಿಷದಲ್ಲಿ ಭಾರತ ತಂಡದ ನವಜೋತ್ ಕೌರ್ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು.
 
60 ನಿಮಿಷಗಳ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲ್ ಗಳಿಸಿದ್ದರಿಂದ ಶೂಟೌಟ್‌ಗೆ ಆಹ್ವಾನಿಸಲಾಯಿತು. ಶೂಟೌಟ್‌ನಲ್ಲಿ 5-4 ಅಂತರಗಳ ಮೂಲಕ ಜಯಗಳಿಸಿದ ಭಾರತ 13 ವರ್ಷಗಳ ನಂತರ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತದ ನಾರಿಯರಿಗೆ ಒಲಿಯಿತು ಪ್ರತಿಷ್ಠಿತ ಪ್ರಶಸ್ತಿ

ನವದೆಹಲಿ: ಭಾರತ ಮಹಿಳಾ ಹಾಕಿ ತಂಡ ಮಹಿಳಾ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಚೀನಾ ತಂಡವನ್ನು 5-4 ...

news

ಕೊಹ್ಲಿ ಇಷ್ಟೊಂದು ಬದಲಾಗಿದ್ದು ಯಾಕೆ?

ಮುಂಬೈ: ವಿರಾಟ್ ಕೊಹ್ಲಿ ಮುಖ ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಈ ಫೋಟೋದಲ್ಲಿರುವ ವ್ಯಕ್ತಿ ಕೊಹ್ಲಿಯೇ ...

news

ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ

ರಾಜ್ ಕೋಟ್: ಟೀಂ ಇಂಡಿಯಾ ಕ್ರಿಕಟ್ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆಯುವುದೆಂದರೆ ಯಾವುದೇ ...

news

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಇನಿಂಗ್ಸ್ ಗೆಲುವು

ಪುಣೆ: ನಿರೀಕ್ಷಿಸಿದಂತೆಯೇ ಕರ್ನಾಟಕ ಮಹಾರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಇನಿಂಗ್ಸ್ ...

Widgets Magazine
Widgets Magazine