ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್: ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಕಿಚ್ಚಾ ಸುದೀಪ್

ಲಂಡನ್, ಭಾನುವಾರ, 23 ಜುಲೈ 2017 (02:37 IST)

ಲಂಡನ್:ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತದ ವನಿತೆಯರು  ವಿಶ್ವಕಪ್ ಫೈನಲ್ ಪ್ರವೇಶಿಸಿದ್ದಾರೆ. ಲಾರ್ಡ್ಸ್ ನಲ್ಲಿ ನಡೆಯಲಿರುವ ಇಂದಿನ ಅಂತಿಮ ಹಣಾಹಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಣೆಸಲಿದೆ. ಈ ಪಂದ್ಯಕ್ಕೆ ನಟ ಕಿಚ್ಚ ಸುದೀಪ್  ಸಾಕ್ಷಿಯಾಗಲಿದ್ದಾರೆ.
 
ದಿ ವಿಲನ್ ಚಿತ್ರದ ಶೂಟಿಂಗ್ ಸದ್ಯಕ್ಕೆ ಲಂಡನ್ ನಲ್ಲಿ ನಡೆಯುತ್ತಿದ್ದು, ಇಂದು ಭಾರತೀಯ ಕಾಲಮಾನ 3ಗಂಟೆಗೆ ಈ ಮ್ಯಾಚನ್ನು ಅವರು ಲಾರ್ಡ್ಸ್ ಮೈದಾನದಲ್ಲಿ ವೀಕ್ಷಿಸಲಿದ್ದಾರೆ. 
 
ಈ ಕುರಿತು ಸ್ವತ: ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ಮಹಿಳಾ ವಿಶ್ವಕಪ್ ನ್ನು ಎಂಜಾಯ್ ಮಾದಲಿದ್ದೇವೆ. ಲಾರ್ಡ್ಸ್ ನಲ್ಲಿ ಈ ರೀತಿಯ ಹೆಮ್ಮೆಯ ಕ್ಷಣಗಳನ್ನು ಮಿಸ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಕಿಚ್ಚಾ ಸುದೀಪ್ Cheer Kichcha Sudeep Indian Women's Cricket Team

ಕ್ರಿಕೆಟ್‌

news

ಐಸಿಸಿ ಮಹಿಳಾ ವಿಶ್ವಕಪ್: ಭಾರತದ ವನಿತೆಯರಿಗೆ ಜಯಸಿಗಲಿ ಎಂದು ರಾಜೇಶ್ವರಿ ತವರಲ್ಲಿ ಪ್ರಾರ್ಥನೆ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತದ ...

news

ಕ್ರಿಕೆಟ್ ಬಿಟ್ಟು ಕಬಡ್ಡಿ ಆಟಗಾರರಾಗ್ತಾರಾ ಧೋನಿ

ನವದೆಹಲಿ: ಎಂಸ್ ಧೋನಿ ಕ್ರಿಕೆಟಿಗರಾಗುವ ಮೊದಲು ಫುಟ್ ಬಾಲ್ ಆಡುತ್ತಿದ್ದರು ಎಂದು ನಮಗೆಲ್ಲಾ ಗೊತ್ತು. ಆದರೆ ...

news

ಜಗಳ ಬಿಡಿಸಲು ಹೋಗಿ ಪೆಟ್ಟು ತಿಂದ ಐಪಿಎಲ್ ಕ್ರಿಕೆಟಿಗ

ಮುಂಬೈ: ಐಪಿಎಲ್ ಕ್ರಿಕೆಟ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಪರ್ವಿಂದರ್ ಅವಾನಾ ಇಬ್ಬರ ನಡುವಿನ ...

news

ಕಪಿಲ್ ದೇವ್ ನಂತರ ಲಾರ್ಡ್ಸ್ ನಲ್ಲಿ ವಿಶ್ವಕಪ್ ಫೈನಲ್ ಆಡಲಿರುವ ಭಾರತದ ಮಹಿಳೆಯರು

ಲಂಡನ್: ನಾಳೆ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಅಂಗಣದಲ್ಲಿ ...

Widgets Magazine