Widgets Magazine
Widgets Magazine

ಡೆಪ್ಯೂಟಿ ಕಲೆಕ್ಟರ್ ಆದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು

ಅಮರಾವತಿ, ಶುಕ್ರವಾರ, 28 ಜುಲೈ 2017 (11:00 IST)

Widgets Magazine

ಹೈದರಾಬಾದ್: ರಿಯೋ ಒಲಂಪಿಕ್ ನ ಬೆಳ್ಳಿ ಪದಕ ವಿಜೇತೆ ಭಾರತದ ಭರವಸೆಯ ಬ್ಯಾಡ್ಮಿಟಂನ್ ತಾರೆ ಪಿ ವಿ ಸಿಂಧು ಅವರಿಗೆ ಆಂದ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿದೆ.
 
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಪಿ ವಿ ಸಿಂಧು ಅವರಿಗೆ ಸರ್ಕಾರದ ಆದೇಶ ಪತ್ರವನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಪಿ ವಿ ಸಿಂಧು ತಮ್ಮ ಗಮನ ಕ್ರೀಡೆಗಳ ಬಗ್ಗೆ ಮಾತ್ರ ಇರುತ್ತದೆ ಎಂದು ತಿಳಿಸಿದ್ದಾರೆ.
 
ರಿಯೋ ಒಲಂಪಿಕ್ ನಲ್ಲಿ ಪಿ ವಿ ಸಿಂಧು ಬೆಳ್ಳಿ ಪದಕ ಗೆದ್ದಾಗ ಆಂಧ್ರ ಪ್ರದೇಶ ಸರ್ಕಾರ 3 ಕೋಟಿ ರೂ ನಗದು ಬಹುಮಾನ, ರಾಜಧಾನಿ ಅಮರಾವತಿಯಲ್ಲಿ 1000 ಚದರ ಅಡಿಯ ನಿವೇಶನ ಹಾಗೂ ಗ್ರೂಪ್-1 ಸೇವಾ ಹುದ್ದೆ ನೀಡುವುದಾಗಿ ಘೋಷೀಸಿತ್ತು.  ಈ ನಿಟ್ಟಿನಲ್ಲಿ ಸಿಂಧು ಅವರಿಗೆ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಲಾಗಿದೆ.
 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಫಾಲೋ ಆನ್ ಭೀತಿಯಲ್ಲಿರುವ ಶ್ರೀಲಂಕಾಕ್ಕೆ ಮಾಜಿ ನಾಯಕನೇ ಆಸರೆ!

ಗಾಲೆ: ಭಾರತದ ಬೃಹತ್ ಮೊತ್ತ ನೋಡಿಯೇ ಶ್ರೀಲಂಕಾ ಮಾನಸಿಕವಾಗಿ ಕುಸಿದಿರಬೇಕು. ಹೀಗಾಗಿ ಪ್ರಥಮ ಟೆಸ್ಟ್ ನಲ್ಲಿ ...

news

ಇಂದಿನಿಂದ ಲೇ ಪಂಗಾ ಎನ್ನಿ..!

ಹೈದರಾಬಾದ್: ಮತ್ತೊಂದು ಪ್ರೊ ಕಬಡ್ಡಿ ಚಾಂಪಿಯನ್ ಶಿಪ್ ಗೆ ಇಂದಿನಿಂದ ಚಾಲನೆ ದೊರೆಯಲಿದೆ. ಭಾರತದ ದೇಶೀಯ ...

news

ಕ್ರಿಕೆಟಿಗ ಅಭಿನವ್ ಮುಕುಂದ್ ವೃತ್ತಿ ಜೀವನಕ್ಕೆ ಶ್ರದ್ಧಾಂಜಲಿ!

ಗಾಲೆ: ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಅಪೂರ್ವ ಅವಕಾಶ ಸಿಕ್ಕರೂ ಬಳಸಿಕೊಳ್ಳದ ಟೀಂ ...

news

ಬಿಗ್ ಶಾಕ್! ವಿರಾಟ್ ಕೊಹ್ಲಿ ಮತ್ತು ಉದ್ಯೋಗ ಬಿಡಲು ಆದೇಶಿಸಿದ ಬಿಸಿಸಿಐ!

ಮುಂಬೈ: ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾದ ಇತರ ಕೆಲವು ಆಟಗಾರರಿಗೆ ಬಿಸಿಸಿಐ ಸಾರ್ವಜನಿಕ ಸಂಸ್ಥೆಗಳಲ್ಲಿ ...

Widgets Magazine Widgets Magazine Widgets Magazine