Widgets Magazine
Widgets Magazine

ಇರಾನಿ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ರವೀಂದ್ರ ಜಡೇಜ ಅಲಭ್ಯ; ಅಶ್ವಿನ್ ಗೆ ಅವಕಾಶ

ನವದೆಹಲಿ, ಭಾನುವಾರ, 11 ಮಾರ್ಚ್ 2018 (07:01 IST)

Widgets Magazine

ನವದೆಹಲಿ: ಇರಾನಿ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಇತರೆ ತಂಡದಲ್ಲಿ ಆರ್‌.ಅಶ್ವಿನ್‌, ಆಡಲಿದ್ದಾರಂತೆ. ಅವರು ಗಾಯಗೊಂಡಿರುವ ಹಿನ್ನೆಲೆ ಅಶ್ವಿನ್ ಗೆ ಅವಕಾಶ ಸಿಕ್ಕಿದೆ.


ಮಾರ್ಚ್‌ 14ರಿಂದ 18ರವರೆಗೆ ನಾಗಪುರದಲ್ಲಿ ನಡೆಯುವ ಇರಾನಿ ಕಪ್‌ ಪಂದ್ಯದಲ್ಲಿ ಭಾರತ ಇತರೆ ತಂಡ ರಣಜಿ ಚಾಂಪಿಯನ್‌ ವಿದರ್ಭ ಎದುರು ಆಡಲಿದೆ.


‘ಜಡೇಜ ಗಾಯಗೊಂಡಿರುವ ಹಿನ್ನೆಲೆ, ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಇರಾನಿ ಕಪ್‌ನಲ್ಲಿ ಆಡುತ್ತಿಲ್ಲ. ಅವರ ಬದಲು ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ’ ಎಂದು ಬಿಸಿಸಿಐ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಬ್ಯಾಡ್ಮಿಂಟನ್‌ ಆಟಗಾರ ಚುಂಗ್‌ ಜೇ ಸುಂಗ್‌ ಅವರು ಹೃದಯಾಘಾತದಿಂದ ನಿಧನ

ಸೋಲ್‌: ದಕ್ಷಿಣ ಕೊರಿಯಾದ ಬ್ಯಾಡ್ಮಿಂಟನ್‌ ಆಟಗಾರ ಚುಂಗ್‌ ಜೇ ಸುಂಗ್‌ ಅವರು ಹೃದಯಾಘಾತದಿಂದ ...

news

ಅಪರೂಪದ ದಾಖಲೆ ಬರೆದ ಸುರೇಶ್ ರೈನಾ

ಕೊಲೊಂಬೊ: ಟೀಂ ಇಂಡಿಯಾಕ್ಕೆ ಬಹಳ ದಿನಗಳ ನಂತರ ಮರಳಿರುವ ಸುರೇಶ್ ರೈನಾ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ...

news

ಟೀಂ ಇಂಡಿಯಾ ಕ್ರಿಕೆಟಿಗನ ಮೇಲೆ ಎಫ್ ಐಆರ್ ದಾಖಲು

ಕೋಲ್ಕೊತ್ತಾ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ...

news

ಇದಕ್ಕಿಂತ ಮಿಗಿಲು ನಾನು ಸಾಯುವುದೇ ಲೇಸು ಎಂದು ಕ್ರಿಕೆಟಿಗ ಮೊಹಮ್ಮದ್ ಶಮಿ ಹೇಳಿದ್ದೇಕೆ?

ಕೋಲ್ಕೊತ್ತಾ: ಅತ್ತ ಪತ್ನಿಗೆ ಕಿರುಕುಳ ನೀಡಿದ ಮೇರೆಗೆ ದೂರು, ಇತ್ತ ಮ್ಯಾಚ್ ಫಿಕ್ಸಿಂಗ್ ಆರೋಪ. ಅದರ ಜತೆಗೆ ...

Widgets Magazine Widgets Magazine Widgets Magazine