ಮಹಿಳಾ ದಿನಾಚರಣೆ ಮಾಡುವುದಕ್ಕೆ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ತಕರಾರು ಏಕೆ?!

ಹೈದರಾಬಾದ್, ಶುಕ್ರವಾರ, 9 ಮಾರ್ಚ್ 2018 (09:16 IST)

ಹೈದರಾಬಾದ್: ನಿನ್ನೆ ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗಿತ್ತು. ಹಲವು ಖ್ಯಾತ ನಾಮರು ಈ ದಿನಕ್ಕೆ ಶುಭ ಹಾರೈಸಿದ್ದರು. ಆದರೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಾತ್ರ ಇದಕ್ಕೆ ತಕರಾರು ತೆಗೆದಿದ್ದಾರೆ!
 
ಅಷ್ಟಕ್ಕೂ ಮಿರ್ಜಾ ಯಾಕೆ ತಗಾದೆ ತೆಗೆದರು? ಅದಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ. ‘ಮಹಿಳಾ ದಿನಾಚರಣೆ ಎಂಬ ಪರಿಕಲ್ಪನೆಗೆ ನನ್ನ ವಿರೋಧವಿದೆ. ಇದರಿಂದ ಆಕೆ ಸಮಾನಳು ಎಂಬ ಭಾವನೆ ಮೂಡುವುದಿಲ್ಲ. ಒಂದು ವೇಳೆ ನಮಗೆ ನಮ್ಮ ಆ ಪ್ರತ್ಯೇಕತೆಯನನು ಅನುಭವಿಸುವುದಕ್ಕೆ ಪ್ರತ್ಯೇಕ ದಿನ ಬೇಕೆಂದರೆ ಓಕೆ. ಆದರೆ ಪ್ರತೀ ದಿನವೂ ಮಹಿಳೆ ನನ್ನದು ಎಂದುಕೊಳ್ಳಬೇಕು. ತನಗೆ ಬೇಕಾದ್ದನ್ನು ಪಡೆಯಬೇಕು’ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.
 
ಈ ಮೂಲಕ ಭಾರತದ ಟೆನಿಸ್ ಲೋಕದಲ್ಲಿ ಹೊಸ ಮಿಂಚು ಮೂಡಿಸಿ ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾದ ಸಾನಿಯಾ ವಿಶೇಷವಾಗಿ ವಿಶ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶಿಖರ್ ಧವನ್ ಇಲ್ಲದೇ ಹೋಗಿದ್ದರೆ ಟೀಂ ಇಂಡಿಯಾ ಕತೆ ಗೋವಿಂದಾ..!

ಕೊಲೊಂಬೊ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಹಾಗೂ ಹೀಗೂ ಪ್ರಯಾಸದಿಂದ ಟೀಂ ...

news

ಧೋನಿಗೆ ವಿರಾಟ್ ಕೊಹ್ಲಿ ತಂಡಕ್ಕೆ ಆಯ್ಕೆಯಾಗುವುದೇ ಬೇಕಿರಲಿಲ್ಲವಂತೆ!

ಮುಂಬೈ: ವಿರಾಟ್ ಕೊಹ್ಲಿ ಇಂದು ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿರಬಹುದು. ಟೀಂ ಇಂಡಿಯಾದ ...

news

ಧೋನಿಗೆ ಹಿಂಬಡ್ತಿ ಕೊಡಲು ಕಾರಣವೇನು ಗೊತ್ತಾ?

ಮುಂಬೈ: ನಿನ್ನೆಯಷ್ಟೇ ಬಿಸಿಸಿಐ ಬಿಡುಗಡೆಗೊಳಿಸಿದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಮಾಜಿ ನಾಯಕ ಧೋನಿಗೆ ...

news

ಕ್ರಿಕೆಟಿಗ ಶಮಿ ಬಗ್ಗೆ ಪತ್ನಿ ಹೇಳಿದ ಸತ್ಯಗಳನ್ನು ಕೇಳಿದ್ರೆ ಬೆಚ್ಚಿ ಬೀಳ್ತೀರಿ!

ಕೋಲ್ಕೊತ್ತಾ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಪತ್ನಿಗೆ ಗೃಹ ಹಿಂಸೆ ನೀಡಿದ್ದಾರೆಂಬ ವರದಿಗಳ ...

Widgets Magazine
Widgets Magazine