ವಿದೇಶ ತಂಡದ ಪರ ಆಡಲು ನಾನು ಸಿದ್ಧ: ಶ್ರೀಶಾಂತ್

ನವದೆಹಲಿ, ಶುಕ್ರವಾರ, 20 ಅಕ್ಟೋಬರ್ 2017 (21:01 IST)

ನವದೆಹಲಿ: 2013ರ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇರಿದ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್‌ ಎತ್ತಿಹಿಡಿದಿದೆ. ಇದರ ಬೆನ್ನಲ್ಲೇ ಕೇರಳದ ಎಸ್‌.ಶ್ರೀಶಾಂತ್‌ ವಿದೇಶಿ ತಂಡದ ಪರ ಆಡಲು ನಾನು ಸಿದ್ಧನಿದ್ದೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಖಾಸಗಿ ಸಂಸ್ಥೆ ಬಿಸಿಸಿಐ ನನಗೆ ಭಾರತದಲ್ಲಿ ಆಡುವುದಕ್ಕೆ ನಿಷೇಧ ಹೇರಿದೆ. ಐಸಿಸಿ ಎಲ್ಲೂ ನಿಷೇಧ ಹೇರಿಲ್ಲ. ಭಾರತ ಬಿಟ್ಟು, ಬೇರೆ ಯಾವುದೇ ರಾಷ್ಟ್ರದಲ್ಲಿ ಕ್ರಿಕೆಟ್‌ ಆಡಬಹುದು. ಯಾಕೆಂದ್ರೆ ನನಗಿನ್ನು 34 ವರ್ಷ. ಹೀಗಾಗಿ ನಾನು ಇನ್ನೂ ಆರು ವರ್ಷ ಕ್ರಿಕೆಟ್‌ ಆಡಲು ಶಕ್ತವಾಗಿದ್ದೇನೆ ಎಂದರು.

ನಾನು ಬೇರೆ ದೇಶದ ಪರ ಆಡಲು ಸ್ವತಂತ್ರನಿದ್ದೇನೆ. ನನಗೀಗ 33 ವರ್ಷ ವಯಸ್ಸು. ಹೆಚ್ಚೆಂದರೆ ಇನ್ನು 6 ವರ್ಷ ನಾನು ಆಡಬಹುದು. ನಾನು ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ಹೇಳಿದರು.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ-ಕೊಹ್ಲಿ ಹೆಸರಿನ ರೆಸ್ಟೋರೆಂಟ್

ಮುಂಬೈ: ಧೋನಿ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಬಹು ಮುಖ್ಯ ಕ್ರಿಕೆಟಿಗರು. ಕೊಹ್ಲಿ ನಾಯಕನಾಗಿದ್ದರೂ ...

news

ಅಗ್ರ ಪಟ್ಟ ಕಳೆದುಕೊಂಡ ಟೀಂ ಇಂಡಿಯಾ

ದುಬೈ: ಬಾಂಗ್ಲಾದೇಶ ವಿರುದ್ಧ ದ. ಆಫ್ರಿಕಾ ತಂಡ ಏಕದಿನ ಸರಣಿ ಗೆಲ್ಲುವುದರೊಂದಿಗೆ ಏಕದಿನ ಕ್ರಿಕೆಟ್ ...

news

ತನ್ನನ್ನು ಹೊಗಳಿದ ವಿರಾಟ್ ಕೊಹ್ಲಿಗೆ ಪಾಕ್ ವೇಗಿಯ ಉತ್ತರವೇನು?

ಕರಾಚಿ: ತನ್ನನ್ನು ಹೊಗಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ...

news

ಆರಂಭಿಕನಾಗಿ ಬಡ್ತಿ ಸಿಕ್ಕ ಕೂಡಲೇ ಮೇಲೆದ್ದ ಕೆಎಲ್ ರಾಹುಲ್

ಮುಂಬೈ: ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಕ್ರಮಾಂಕ ಪ್ರಯೋಗಕ್ಕೆ ತುತ್ತಾಗಿ ಮಂಕಾಗಿದ್ದ ಕನ್ನಡಿಗ ಬ್ಯಾಟ್ಸ್ ...

Widgets Magazine