ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್: ಪಾಕ್ ವೇಗಿ ಮೊಹಮ್ಮದ್ ಅಮಿರ್ ಶ್ಲಾಘನೆ

ನವದೆಹಲಿ, ಮಂಗಳವಾರ, 18 ಜುಲೈ 2017 (15:07 IST)

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಗತ್ತಿನ ಅತಿ ಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಶ್ಲಾಘಿಸಿದ್ದಾರೆ.
 
ಮೊಹಮ್ಮದ್ ಅಮೀರ್ ಅವರಿಗೆ ಅಭಿಮಾನಿಯೊಬ್ಬರು ನಿಮ್ಮ ಪ್ರಕಾರ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ ಮನ್ ಯಾರು ಎಂದು  ಟ್ವೀಟ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು,  ವಿರಾಟ್ ಕೊಹ್ಲಿ ಎಂದು ಉತ್ತರ ನೀಡಿದ್ದಾರೆ.
 
ಅಲ್ಲದೇ ಮತ್ತೆ ರೀ ಟ್ವೀಟ್ ಮಾಡಿರುವ ಅಮಿರ್ ಜೋ ರೂಟ್, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಸಹ ಶ್ರೇಷ್ಠ ಆಟಗಾರರೇ ಆದರೆ ನನಗೆ ವೈಯಕ್ತಿಕವಾಗಿ ವಿರಾಟ್ ಕೊಹ್ಲಿ ಹೆಚ್ಚು ಮೆಚ್ಚುಗೆ ಎಂದು ತಿಳಿಸಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್ ಮೊಹಮ್ಮದ್ ಅಮೀರ್ Virat Kohli Best Batsman Mohammad Amir In The World

ಕ್ರಿಕೆಟ್‌

news

ಕ್ರಿಕೆಟಿಗ ಮೊಹಮ್ಮದ್ ಶಮಿ ಅಪಾರ್ಟ್ ಮೆಂಟ್ ಮೇಲೆ ದಾಳಿ

ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಸೇರಿದ ಅಪಾರ್ಟ್ ಮೆಂಟ್ ಮೇಲೆ ...

news

ರವಿಶಾಸ್ತ್ರಿ ಬಗ್ಗೆ ಕಾಮೆಂಟ್ ಮಾಡಲ್ವಂತೆ ರವಿಚಂದ್ರನ್ ಅಶ್ವಿನ್

ಚೆನ್ನೈ: ಶ್ರೀಲಂಕಾ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಹೊಸ ಕೋಚ್ ನ ಆಗಮನದ ಉತ್ಸಾಹದಲ್ಲಿದೆ. ಆದರೆ ...

news

ಶ್ರೀಲಂಕಾ ಸರಣಿಗೆ ಮೊದಲು ಅರ್ಧ ತಲೆ ಬೋಳಿಸಿಕೊಂಡ ಹಾರ್ದಿಕ್ ಪಾಂಡ್ಯ

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಆಗಾಗ ವಿನೂತನ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಾರೆ, ಕೊಹ್ಲಿ, ...

news

ಸೆಹ್ವಾಗ್ ಕೋಚ್ ಆಗದೇ ಇರುವುದಕ್ಕೆ ಕೊಹ್ಲಿಯ ಮಾತುಗಳೇ ಕಾರಣವಾಯ್ತೇ?

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ವೀರೇಂದ್ರ ಸೆಹ್ವಾಗ್ ಕೆಂಗಣ್ಣಿಗೆ ಗುರಿಯಾಗುವುದಂತೂ ...

Widgets Magazine