ಹಲವು ದಾಖಲೆಗಳನ್ನು ಬರೆದಿರುವ ವಿರಾಟ್ ಕೊಹ್ಲಿ ಅದ್ಭುತ ಆಟಗಾರ ಅವರು ಆದಷ್ಟು ಬೇಗ ಫಾರ್ಮ್ ಗೆ ಮರಳಲಿ ಎಂದು ಪ್ರಾರ್ಥಿಸುವೆ ಎಂದು ಪಾಕಿಸ್ತಾನದ ಮಧ್ಯಮ ವೇಗಿ ಮೊಹಮದ್ ರಿಜ್ವಾನ್ ಹೇಳಿದ್ದಾರೆ.