ಎಲ್ಲ ತಾಯಂದಿರಿಗೆ ವಿಶಿಷ್ಟವಾಗಿ ಮದರ್ಸ್ ಡೇ ಶುಭಾಶಯ ಕೋರಿದ ಕೊಹ್ಲಿ

ಬೆಂಗಳೂರು, ಭಾನುವಾರ, 14 ಮೇ 2017 (15:25 IST)

Widgets Magazine

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಾಯಿಯ ನೆಚ್ಚಿನ ಪುತ್ರ. ಅಮ್ಮನೆಂದರೆ ಕೊಹ್ಲಿಗೂ ಅಷ್ಟೇ ಗೌರವ. ಯಾವುದನ್ನ ಮಿಸ್ ಮಾಡಿಕೊಂಡರೂ ಮದರ್ಸ್ ಡೇಯಂದು ಅಮ್ಮನಿಗೆ ವಿಶ್ ಮಾಡುವುದನ್ನ ಮರೆಯುವುದಿಲ್ಲ.
 


ಈ ಬಾರಿ ತಮ್ಮ ತಾಯಿಗಷ್ಟೇ ಅಲ್ಲ. ಸದಾ ಮಕ್ಕಳ ಯೋಗಕ್ಷೇಮ ವಿಚಾರಿಸುವುದರಲ್ಲೇ ಜೀವನ ಕಳೆಯುವ ಜಗತ್ತಿನ ಎಲ್ಲ ತಾಯಂದಿರಿಗೆ ಮದರ್ಸ್ ಡೇ ಶುಭಾಶಯ ಕೋರಿದ್ದಾರೆ. ತಾಯಂದಿರು ತಮ್ಮ ಮಕ್ಕಳ ಬಗ್ಗೆ ತೋರುವ ಕಾಳಜಿ ಉಲ್ಲೇಖಿಸಿ ವಿರಾಟ್ ಕೊಹ್ಲಿ ವಿಶಿಷ್ಟ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ.
 
ಚಾಂಪಿಯನ್ಸ್ ಟ್ರೋಫಿಯ ನಿರೀಕ್ಷೆಯಲ್ಲಿರುವ ಕೊಹ್ಲಿ ಇಂದು ಐಪಿಎಲ್`ನ ಕೊನೆಯ ಪಂದ್ಯವಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಪುಣೆ-ಪಂಜಾಬ್`ಗೆ ನಿರ್ಣಾಯಕ ಪಂದ್ಯ: ಗೆದ್ದವರು ಪ್ಲೇಆಫ್ಸ್`ಗೆ ಸೋತವರು ಮನೆಗೆ

ಪುಣೆಯಲ್ಲಿ ನಡೆಯಲಿರುವ ಐಪಿಎಲ್`ನ ನಿರ್ಣಾಯಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಪುಣೆಸೂಪರ್ ...

news

ಕೋಲ್ಕತ್ತಾ ವಿರುದ್ಧ ಗೆದ್ದು ಪ್ಲೇಆಫ್ಸ್ ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್

ಕೋಲ್ಕತ್ತಾವನ್ನ 9 ರನ್`ಗಳಿಂದ ಮಣಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ...

news

ಐಪಿಎಲ್ ನಲ್ಲಿ ಧೋನಿ ಮತ್ತೊಂದು ದಾಖಲೆ

ಪುಣೆ: ಪುಣೆ ರೈಸರ್ಸ್ ತಂಡದ ವಿಕೆಟ್ ಕೀಪರ್ ಆಗಿರುವ ಟೀಂ ಇಂಡಿಯಾ ಆಟಗಾರ ಧೋನಿ ಐಪಿಎಲ್ ನಲ್ಲಿ ಮತ್ತೊಂದು ...

news

ವಿರಾಟ್ ಕೊಹ್ಲಿಗೆ ಸಿಕ್ತು ದುಬಾರಿ ಗಿಫ್ಟ್!

ಮುಂಬೈ: ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಅಂತಹದ್ದೇನೂ ಸಾಧನೆ ಮಾಡಿರಲಿಕ್ಕಿಲ್ಲ. ಆದರೇನಂತೆ? ಕೊಹ್ಲಿ ...

Widgets Magazine Widgets Magazine