ಪತಿ-ಪತ್ನಿ ಸಂಬಂಧದ ಬಗ್ಗೆ ಸೆಹ್ವಾಗ್ ಹೇಳೋದೇನು..?

ಮುಂಬೈ, ಭಾನುವಾರ, 30 ಜುಲೈ 2017 (13:29 IST)

ನವದೆಹಲಿ: ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈಬಾರಿ ಪತಿ, ಪತ್ನಿ ಸಂಬಂಧದ ಬಗ್ಗೆ ಹಾಸ್ಯಮಯ ಹೊಸ ವ್ಯಾಖ್ಯಾನ ನೀಡಿದ್ದಾರೆ.
 
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಬರೆದಿರುವ ಅವರು, ಪತಿ ಕುಟುಂಬದ ತಲೆ ಇದ್ದ ಹಾಗೆ, ಪತ್ನಿ ಕುತ್ತಿಗೆ ಇದ್ದಂತೆ. ಕುತ್ತಿಗೆ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುತ್ತದೆ ಎಂದು ಟ್ವೀಟಿಸಿದ್ದಾರೆ. 
 
ಸೆಹ್ವಾಗ್ ಅವರ ಈ ಟ್ವಿಟ್ ಈಗ ವೈರಲ್ ಆಗಿದ್ದು,  ಭಾರೀ ಪ್ರತಿಕ್ರಿಯೆ ಬಂದಿದೆ. ಕೇವಲ ನಾಲ್ಕು ಗಂಟೆಗಳಲ್ಲಿಯೇ 1500 ರೀಟ್ವೀಟ್, 15 ಸಾವಿರ ಲೈಕ್ ಗಳು ಬಂದಿವೆ.
 ಇದರಲ್ಲಿ ಇನ್ನಷ್ಟು ಓದಿ :  
ವೀರೆಂದ್ರ ಸೆಹ್ವಾಗ್ ಟ್ವೀಟರ್ ಪತಿ-ಪತ್ನಿ ಸಂಬಂಧ Twitter Husband-wife Relationship Virender Sehwag

ಕ್ರಿಕೆಟ್‌

news

ರೋಹಿತ್ ಶರ್ಮಾಗೆ ತಿರುಗೇಟು ನೀಡಿದ ಖುಷಿಯಲ್ಲಿ ಪಾಕ್ ಬೌಲರ್

ನವದೆಹಲಿ: ಕಳೆದ ವರ್ಷ ರೋಹಿತ್ ಶರ್ಮಾ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಒಬ್ಬ ಸಾಮಾನ್ಯ ಬೌಲರ್ ...

news

ಗಾಲೆಯಲ್ಲಿ ಗೆಲುವು ಸಾಧಿಸಿದರೂ ನಾಯಕ ಕೊಹ್ಲಿಗೆ ತಪ್ಪದ ಈ ದೊಡ್ಡ ತಲೆನೋವು

ಕೊಲೊಂಬೋ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ...

news

ರಾಜ್ಯದ ಕ್ರಿಕೆಟ್ ಆಟಗಾರ್ತಿಯರಿಗೆ 25 ಲಕ್ಷ ರೂ. ಬಹುಮಾನ

ಬೆಂಗಳೂರು; ಮಹಿಳಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ತೋರಿದ ರಾಜ್ಯದ ಇಬ್ಬರು ಕ್ರಿಕೆಟಿಗರಿಗೆ ...

news

ಮೊದಲ ಟೆಸ್ಟ್: ಶ್ರೀಲಂಕಾ ವಿರುದ್ಧ ಭಾರತ ಜಯಭೇರಿ

ಗಾಲೆ: ಶ್ರೀಲಂಕಾದ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎದುರಾಳಿ ಲಂಕಾ ತಂಡದ ವಿರುದ್ಧ 304 ...

Widgets Magazine