ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿನ್ ತೆಂಡುಲ್ಕರ್ ಹೇಳಿದ ಕಿವಿಮಾತೇನು ಗೊತ್ತಾ...?

ಮುಂಬೈ, ಬುಧವಾರ, 24 ಜನವರಿ 2018 (19:01 IST)

ಮುಂಬೈ : ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ದದ 2 ಟೆಸ್ಟ್  ಪಂದ್ಯಗಳಲ್ಲಿ ಸೋಲನುಭವಿಸಿತ್ತು, ಈಗ ಟೀಂ ಇಂಡಿಯಾ ಮೂರನೇ ಪಂದ್ಯವಾಡುತ್ತಿದ್ದು, ಈ ಸಂದರ್ಭದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾದಲ್ಲಿ 3 ಏಕದಿನ ಹಾಗು 5 ಟಿ20 ಪಂದ್ಯಗಳನಾಡಲು ಪ್ರವಾಸ ಕೈಗೊಂಡಿದೆ.

 
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮರಳುವ ಮೊದಲು ಟೀಂ ಇಂಡಿಯಾದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ತಂಡದ ನಾಯಕಿ ಮಿಥಾಲಿ ರಾಜ್  ಅವರು ‘ಸಚಿನ್ ಅವರಂತಹ ಹಿರಿಯ ಅನುಭವಿ ಆಟಗಾರರು ನೀಡಿರುವ ಸಲಹೆ ತಂಡಕ್ಕೆ ಸ್ಪೂರ್ತಿ ತಂದಿದೆ. ವಿದೇಶಿ ನೆಲದಲ್ಲಿ ಯಾವ ರೀತಿ ಆಡಬೇಕೆಂಬುದರ ಕುರಿತು ಸಚಿನ್ ಅವರು ಉಪಯುಕ್ತ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐದು ರನ್ ಮಾಡುವುದಕ್ಕೆ ಚೇತೇಶ್ವರ ಪೂಜಾರ ಎದುರಿಸಿದ ಬಾಲ್ ಗಳೆಷ್ಟು ಗೊತ್ತಾ?!

ಜೊಹಾನ್ಸ್ ಬರ್ಗ್: ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ನಂತರ ಬಂದ ಮತ್ತೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ...

news

ಸೋತ ಮೇಲೂ ಬುದ್ಧಿ ಕಲಿಯದ ಟೀಂ ಇಂಡಿಯಾ!

ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯ ಸೋತ ಮೇಲೂ ಟೀಂ ಇಂಡಿಯಾ ಸುಧಾರಿಸಿಲ್ಲ ...

news

ಅಬ್ಬಬ್ಬಾ… ಕೊನೆಗೂ ಟಾಸ್ ಗೆದ್ದಿತು ಟೀಂ ಇಂಡಿಯಾ! ಯಾರು ಇನ್? ಯಾರು ಔಟ್ ಗೊತ್ತಾ?

ಜೊಹಾನ್ಸ್ ಬರ್ಗ್: ದ.ಆಫ್ರಿಕಾಗೆ ಬಂದಿಳಿದ ಮೇಲೆ ಆಡಿದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಸೋತು, ...

news

ಕೊಹ್ಲಿ-ರವಿಶಾಸ್ತ್ರಿ ಭಿನ್ನರಾಗ! ಕೋಚ್ ಹೇಳಿರೋದು ಒಂದು, ಕೊಹ್ಲಿ ಹೇಳುತ್ತಿರುವುದು ಮತ್ತೊಂದು!

ಜೊಹಾನ್ಸ್ ಬರ್ಗ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ ಟೀಂ ಇಂಡಿಯಾದೊಳಗಿನ ಒಗ್ಗಟ್ಟಿನ ಬಗ್ಗೆ ಸಂಶಯ ...

Widgets Magazine
Widgets Magazine