Widgets Magazine

ಕಾಫಿನಾಡಲ್ಲಿ ಕ್ರಿಕೆಟರ್ ಮಿಥಾಲಿ ರಾಜ್, ವೇದಾ ಕೃಷ್ಣಮೂರ್ತಿ

ಚಿಕ್ಕಮಗಳೂರು, ಶುಕ್ರವಾರ, 20 ಅಕ್ಟೋಬರ್ 2017 (21:21 IST)

Widgets Magazine

ಚಿಕ್ಕಮಗಳೂರು: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ.


ಮಹಿಳಾ ಕ್ರಿಕೆಟರ್, ಚಿಕ್ಕಮಗಳೂರಿನ ಹುಡುಗಿ ವೇದಾ ಕೃಷ್ಣಮೂರ್ತಿ ಕುಟುಂಬಸ್ಥರೊಂದಿಗೆ ಕ್ಯಾಪ್ಟನ್ ಮಿಥಾಲಿ ಜತೆ ಪ್ರವಾಸ ಕೈಗೊಂಡಿದ್ದಾರೆ.

ಪ್ರವಾಸದ ವೇಳೆ ಚಿಕ್ಕಮಗಳೂರು, ಮೂಡಿಗೆರೆಯ ವಿವಿಧ ಪ್ರವಾಸಿ ತಾಣಗಳಿಗೆ ಮಿಥಾಲಿ ರಾಜ್‌, ವೇದಾ ಭೇಟಿ ನೀಡಿ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿದಿದ್ದಾರೆ.

ಬಳಿಕ ಮೂಡಿಗೆರೆ ತಾಲೂಕಿನ ಮಲೆಯಮಾರುತದ ಅತಿಥಿ ಗೃಹದಲ್ಲಿ ವೇದಾ ಕೃಷ್ಣಮೂರ್ತಿ ಕುಟುಂಬಸ್ಥರೊಂದಿಗೆ ಮಲೆನಾಡಿನ ಊಟ ಸವಿದಿದ್ದಾರೆ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ವಿದೇಶ ತಂಡದ ಪರ ಆಡಲು ನಾನು ಸಿದ್ಧ: ಶ್ರೀಶಾಂತ್

ನವದೆಹಲಿ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹೇರಿದ ಆಜೀವ ...

news

ಧೋನಿ-ಕೊಹ್ಲಿ ಹೆಸರಿನ ರೆಸ್ಟೋರೆಂಟ್

ಮುಂಬೈ: ಧೋನಿ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಬಹು ಮುಖ್ಯ ಕ್ರಿಕೆಟಿಗರು. ಕೊಹ್ಲಿ ನಾಯಕನಾಗಿದ್ದರೂ ...

news

ಅಗ್ರ ಪಟ್ಟ ಕಳೆದುಕೊಂಡ ಟೀಂ ಇಂಡಿಯಾ

ದುಬೈ: ಬಾಂಗ್ಲಾದೇಶ ವಿರುದ್ಧ ದ. ಆಫ್ರಿಕಾ ತಂಡ ಏಕದಿನ ಸರಣಿ ಗೆಲ್ಲುವುದರೊಂದಿಗೆ ಏಕದಿನ ಕ್ರಿಕೆಟ್ ...

news

ತನ್ನನ್ನು ಹೊಗಳಿದ ವಿರಾಟ್ ಕೊಹ್ಲಿಗೆ ಪಾಕ್ ವೇಗಿಯ ಉತ್ತರವೇನು?

ಕರಾಚಿ: ತನ್ನನ್ನು ಹೊಗಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ...

Widgets Magazine Widgets Magazine