ಏಷ್ಯನ್ ಗೇಮ್ಸ್: ಮತ್ತೆ ಹೆಮ್ಮೆ ತಂದ ಭಾರತೀಯರು

ನವದೆಹಲಿ, ಸೋಮವಾರ, 20 ಆಗಸ್ಟ್ 2018 (10:32 IST)

ನವದೆಹಲಿ: ಜಕಾರ್ತದಲ್ಲಿ ನಡೆಯುತ್ತಿರುವ 2018 ನೇ ಏಷ್ಯನ್ ಗೇಮ್ಸ್ ‍ಕ್ರೀಡಾ ಕೂಟದಲ್ಲಿ ಇಂದು 10 ಮೀ. ಏರ್  ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.
 

ನಿನ್ನೆ ಅಪರಾಹ್ನ ನಡೆದ 65 ಕೆ.ಜಿ. ವಿಭಾಗದ ಕುಸ್ತಿ ಪಂದ್ಯದಲ್ಲಿ ಭಾರತದ ಭಜರಂಗ್ ಪೂನಿಯಾ ಚಿನ್ನ ಗೆದ್ದುಭಾರತಕ್ಕೆ  ಮೊದಲ ಚಿನ್ನದ ಪದಕ ಗಳಿಸಿಕೊಟ್ಟಿದ್ದರು. ಮೊದಲ ಚಿನ್ನ ಗೆದ್ದ ಪೂನಿಯಾಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
 
ಇಂದು ನಡೆದ ಪಂದ್ಯದಲ್ಲಿ ದೀಪಕ್ ಕುಮಾರ್ ಬೆಳ್ಳಿ ತಮ್ಮದಾಗಿಸಿಕೊಂಡಿದ್ದಾರೆ. ನಿನ್ನೆ 10 ಮೀ. ಏರ್ ರೈಫಲ್ ಶೂಟಿಂಗ್ ಮಿಶ್ರ ವಿಭಾಗದಲ್ಲಿ ಭಾರತ ಕಂಚು ಗೆದ್ದಿತ್ತು. ಆ ಮೂಲಕ ಒಂದು ಬೆಳ್ಳಿ, ಕಂಚು, ಚಿನ್ನದ ಪದಕದೊಂದಿಗೆ ಭಾರತ ಮೂರು ಪದಕ ಗೆದ್ದುಕೊಂಡಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಂದು ಕೆಎಲ್ ರಾಹುಲ್ ಗೆ ಕಾಡಿದ ಬೌಲರ್ ಇಂದು ವಿರಾಟ್ ಕೊಹ್ಲಿಗೂ ಕುತ್ತು ತಂದ!

ಟ್ರೆಂಟ್ ಬ್ರಿಡ್ಜ್: ಕಳೆದ ಬಾರಿ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಕೆಎಲ್ ರಾಹುಲ್ ...

news

ಕಳಪೆಯಾಗಿದ್ದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಇದ್ದಕ್ಕಿದ್ದಂತೆ ಕ್ಲಿಕ್ ಆಗಿದ್ದು ಹೇಗೆ? ಸಚಿನ್ ಹೇಳಿದ ಸೀಕ್ರೆಟ್!

ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಆಡಿದ ಟೀಂ ಇಂಡಿಯಾಕ್ಕೂ ಮೂರನೇ ಪಂದ್ಯವಾಡಿದ ...

news

ಇಂಗ್ಲೆಂಡ್ ಗೆ ಶಾಕ್ ಕೊಟ್ಟ ಟೀಂ ಇಂಡಿಯಾವನ್ನು ಕೋಚ್ ರವಿಶಾಸ್ತ್ರಿ ಪೆವಿಲಿಯನ್ ನಲ್ಲಿ ಸ್ವಾಗತಿಸಿದ್ದು ಹೇಗೆ ಗೊತ್ತಾ?!

ಟ್ರೆಂಟ್ ಬ್ರಿಡ್ಜ್: ಎರಡು ಹೀನಾಯ ಪ್ರದರ್ಶನದ ನಂತರ ಎದುರಾಳಿಗೇ ಶಾಕ್ ಕೊಡುವಂತಹ ಅದ್ಭುತ ಪ್ರದರ್ಶನವನ್ನು ...

news

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಆರಂಭ

ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತದ ಪದಕದ ಬೇಟೆ ಆರಂಭವಾಗಿದೆ. 10 ಮೀ. ಏರ್ ...

Widgets Magazine