Widgets Magazine
Widgets Magazine

ಟ್ವಿಟರ್ ನಲ್ಲಿ ಕಿತ್ತಾಡಿಕೊಂಡು ವಿಚ್ಛೇದನ ಕೊಟ್ಟ ಬಾಕ್ಸರ್

London, ಶನಿವಾರ, 5 ಆಗಸ್ಟ್ 2017 (09:23 IST)

Widgets Magazine

ಲಂಡನ್: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಪಾಕಿಸ್ತಾನ ಮೂಲದ ಬ್ರಿಟಿಷ್ ಬಾಕ್ಸರ್ ಅಮೀರ್ ಖಾನ್ ಮತ್ತು ಫರ್ಯಾಲ್ ಮಕ್ದೂಮ್ ಜಗಳ ಟ್ವಿಟರ್ ತನಕ ಬಂದು ವಿಚ್ಛೇದನದ ಹಂತಕ್ಕೆ ತಲುಪಿದೆ.


 
ಅಮೀರ್ ಖಾನ್ ಪತ್ನಿ ಇನ್ನೊಬ್ಬನ ಜತೆಗೆ ಡೇಟಿಂಗ್ ನಡೆಸಿ ತನಗೇ ಖೋ ಕೊಟ್ಟ ವಿಚಾರವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದು, ಆಕೆಗೆ ಹಿಗ್ಗಾ ಮುಗ್ಗಾ ಟ್ವೀಟ್ ಗಳ ಮೂಲಕ ಜಾಡಿಸಿದ್ದಾನೆ. ಕೊನೆಗೆ ಪತ್ನಿಗೆ ನೀಡುತ್ತಿರುವುದಾಗಿ ಹೇಳಿದ್ದಾನೆ.
 
ಇದಕ್ಕೆ ಫರ್ಯಾಲ್ ಕೂಡಾ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಳು. ಹೀಗೆ ಬಹಿರಂಗವಾಗಿ ಕಿತ್ತಾಡಿಕೊಂಡ ಈ ಸೆಲೆಬ್ರಿಟಿ ದಂಪತಿಗೆ ಒಬ್ಬ ಹೆಣ್ಣು ಮಗಳೂ ಇದ್ದಾಳೆ. ಗಂಡ ಹೆಂಡತಿ ಜಗಳದಲ್ಲಿ ಆ ಕೂಸು ಮಾತ್ರ ಬಡವಾಗಿದ್ದು ನಿಜ.
 
ಇದನ್ನೂ ಓದಿ.. ಗುಜರಾತ್ ಶಾಸಕರೊಂದಿಗೆ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ಮಾಡಿದ್ದೇಕೆ ಗೊತ್ತಾ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಗಂಗೂಲಿಗೆ ಕಾಡಿದ್ದ ಭೂತ ವಿರಾಟ್ ಕೊಹ್ಲಿಗೂ ಕಾಡಿತಾ?

ಕೊಲೊಂಬೊ: ಹಿಂದೆ ಸೌರವ್ ಗಂಗೂಲಿಗೆ 13 ಎಂದರೆ ದುರಾದೃಷ್ಟದ ನಂಬರ್ ಎಂದೇ ನಂಬಲಾಗಿತ್ತು. ಗಂಗೂಲಿ ಇಷ್ಟು ...

news

ವೇಗವಾಗಿ 2000 ರನ್, 250 ವಿಕೆಟ್ ಪಡೆದ ಆರ್.ಅಶ್ವಿನ್‌ ದಾಖಲೆ

ಮುಂಬೈ : 279 ಟೆಸ್ಟ್ ವಿಕೆಟ್‌ಗಳು ಮತ್ತು 2004 ರನ್‌ಗಳ ದಾಖಲೆ ಹೊಂದಿರುವ ಟೀಂ ಇಂಡಿಯಾ ತಂಡದ ಆರ್. ...

news

ಕೊಲಂಬೋ ಟೆಸ್ಟ್`ನಲ್ಲಿ ಭಾರತದ ಮೇಲುಗೈ: ಲಂಕಾ ಪರದಾಟ

ಕೊಲಂಬೋದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 622 ರನ್`ಗಳಿಗೆ ಮೊದಲ ಇನ್ನಿಂಗ್ಸ್ ...

news

ಲಂಕಾ ವಿರುದ್ಧ ಮತ್ತೊಮ್ಮೆ ಟೀಂ ಇಂಡಿಯಾ ರನ್ ರಾಶಿ

ಕೊಲೊಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ಬೃಹತ್ ...

Widgets Magazine Widgets Magazine Widgets Magazine