Widgets Magazine
Widgets Magazine

ಕೊನೆಗೂ ಪತಿ ಶೊಯೇಬ್ ಮಲಿಕ್ ಬಗ್ಗೆ ಬಾಯಿಬಿಟ್ಟ ಸಾನಿಯಾ ಮಿರ್ಜಾ!

Hyderabad, ಬುಧವಾರ, 8 ಫೆಬ್ರವರಿ 2017 (07:27 IST)

Widgets Magazine

ಹೈದರಾಬಾದ್:  ಸಾನಿಯಾ ಮಿರ್ಜಾ ಮತ್ತು ಆಕೆಯ ಪಾಕ್ ಮೂಲದ ಪತಿ ಶೊಯೇಬ್ ಮಲಿಕ್ ಸಂಬಂಧದ ಬಗ್ಗೆ ಹಲವು ಗಾಸಿಪ್ ಗಳು ಬಂದಿವೆ. ಆದರೆ ಟೆನಿಸ್ ತಾರೆ ಎಲ್ಲೂ ಏನನ್ನೂ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ತಮ್ಮಿಬ್ಬರ ಸಂಬಂಧದ ಬಗ್ಗೆ ಮೊದಲ ಬಾರಿಗೆ ಹೊರ ಜಗತ್ತಿಗೆ ಹೇಳಿಕೊಂಡಿದ್ದಾರೆ.


 
ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಾವಿಬ್ಬರೂ ಹೆಚ್ಚಾಗಿ ಬೇರೆ ಬೇರೆ ಇರುತ್ತೇವೆ. ಹೆಚ್ಚು ಪ್ರವಾಸದಲ್ಲೇ ಕಾಲ ಕಳೆಯುತ್ತೇವೆ. ಹೀಗೆ ದೂರ ದೂರವಿರುವುದಕ್ಕೇ ನಾವು ಖುಷಿಯಾಗಿದ್ದೇವೆ ಎಂದು ಸಾನಿಯಾ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
 
2010 ರಲ್ಲಿ ಸಾನಿಯಾ ಶೊಯೇಬ್ ರನ್ನು ಮದುವೆಯಾಗಿದ್ದರು. ಇವರಿಬ್ಬರು ದುಬೈನಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದರೂ, ಜತೆಯಾಗಿರುವುದೇ ಕಡಿಮೆ. ಕಾರಣ ಇಬ್ಬರದೂ ಬೇರೇ ದೇಶ, ಬೇರೇ ಕ್ರೀಡೆ. ಇದುವೇ ನಮ್ಮಿಬ್ಬರ ಪ್ರೀತಿಯ ಗುಟ್ಟು ಎನ್ನುವುದು ಸಾನಿಯಾ ಅಭಿಮತ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಾನಿಯಾ ಮಿರ್ಜಾ ಶೊಯೇಬ್ ಮಲಿಕ್ ಟೆನಿಸ್ ಕ್ರಿಕೆಟಿಗರು ಕ್ರೀಡಾ ಸುದ್ದಿಗಳು Tennis Cricketer Sania Mirza Shoib Mallik Sports News

Widgets Magazine

ಕ್ರಿಕೆಟ್‌

news

72 ಎಸೆತಗಳಲ್ಲಿ 300 ರನ್ ಚಚ್ಚಿದ ಡೆಲ್ಲಿ ಬ್ಯಾಟ್ಸ್`ಮನ್.. ಟಿ-20ಯಲ್ಲಿ ಹೊಸ ದಾಖಲೆ

ಟಿ-20 ಕ್ರಿಕೆಟ್`ನಲ್ಲಿ ದಾಖಲೆಗಳಿಗೇನೂ ಬರಲಿಲ್ಲ. ರನ್ ಹೊಳೆ ಹರಿಯುವ ಚುಟುಕು ಕ್ರಿಕೆಟ್`ನಲ್ಲಿ ದೆಹಲಿ ...

news

`ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್`ನಲ್ಲೂ ಒಳ್ಳೆಯ ಆಲ್ರೌಂಡರ್ ಆಗಬಲ್ಲರು’

ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಾರನ್ನ ಆಯ್ಕೆ ಮಾಡಿರುವ ಕುರಿತು ಹಲವರು ...

news

ಚಿನ್ನಮ್ಮ ಶಶಿಕಲಾ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ಅಲ್ಲಗಳೆದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್

ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ತವರು ರಾಜ್ಯದ ವಿದ್ಯಮಾನಗಳ ಬಗ್ಗೆ ಟ್ವೀಟ್ ...

news

ಔಟಾದ ಕೋಪದಲ್ಲಿ ಸ್ಟಂಪ್ ಕಿತ್ತು ಕ್ಷೇತ್ರ ರಕ್ಷಕನನ್ನೇ ಕೊಲೆಗೈದ ಬಾಂಗ್ಲಾ ಬ್ಯಾಟ್ಸ್ ಮನ್!

ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ಆಗಾಗ ಕೆಲವು ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ...

Widgets Magazine Widgets Magazine Widgets Magazine