ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಕಿ ಆಟಗಾರ ಸುನೀಲ್

ಮಂಗಳೂರು, ಸೋಮವಾರ, 5 ಮಾರ್ಚ್ 2018 (06:36 IST)

ಮಂಗಳೂರು: ಹಾಕಿ ತಂಡದ ಫಾರ್ವರ್ಡ್ ಪ್ಲೇಯರ್ ಆಟಗಾರ, ಒಲಿಂಪಿಯನ್, ಅರ್ಜುನ ಪ್ರಶಸ್ತಿ ಕೊಡಗಿನ ಎಸ್.ವಿ. ಸುನೀಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಸುನೀಲ್ ಹಾಗೂ ನಿಶಾ ಅವರು ಹಸೆಮಣೆ ಏರಿದರು. ನಿಶಾ ಮಂಗಳೂರು ಮೂಲದವರು ಕೊಂಚಾಡಿ ಗ್ರಾಮದ ತಾರನಾಥ-ಸುನಿತಾ ದಂಪತಿಯ ಪುತ್ರಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.


ಸೋಮವಾರ ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಆರತಕ್ಷತೆ ನಡೆಯಲಿದ್ದು, ಸ್ನೇಹಿತರು, ಭಾರತ ಹಾಕಿ ತಂಡದ ಆಟಗಾರರು, ಪಾಲ್ಗೊಳ್ಳಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೃದಯಾಘಾತದಿಂದ ಡೇವಿಡ್ ಆಸ್ಟೋರಿ ಸಾವು

ರೋಮ್‌: ಫೋರೆಂಟಿನಾ ತಂಡದ ನಾಯಕ ಡೇವಿಡ್ ಆಸ್ಟೊರಿ (31) ಅವರ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆ ...

news

ಪ್ರಶಸ್ತಿ ಮುಡಿಗೇರಿಸಿಕೊಂಡ ಮಾರ್ಟಿನ್ ಡೆಲ್ ಪೊಟ್ರೊ

ಮೆಕ್ಸಿಕೊ: ಅರ್ಜೆಂಟೀನಾದ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಎಟಿಪಿ ಮೆಕ್ಸಿಕನ್‌ ಓಪನ್ ಟೆನಿಸ್ ...

news

ಟ್ಯಾಟೂ ಪಾರ್ಲರ್ ನಲ್ಲಿ ಅಂಗಿ ಬಿಚ್ಚಿ ಕುಳಿತ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ಯಾಟೂ ಹುಚ್ಚು ಅಭಿಮಾನಿಗಳಿಗೆಲ್ಲಾ ಗೊತ್ತೇ ಇದೆ. ಕೊಹ್ಲಿ ...

news

ಸಚಿನ್ ತೆಂಡುಲ್ಕರ್ ಬಗ್ಗೆ ಸೌರವ್ ಗಂಗೂಲಿ ಹೇಳಿದ ಸೀಕ್ರೆಟ್!

ಮುಂಬೈ: ಸಚಿನ್ ತೆಂಡುಲ್ಕರ್ ಜತೆ ಸೌರವ್ ಗಂಗೂಲಿ ಅದೆಷ್ಟೋ ದಾಖಲೆಯ ಇನಿಂಗ್ಸ್ ಆಡಿರುವುದು ಕ್ರಿಕೆಟ್ ...

Widgets Magazine
Widgets Magazine