Widgets Magazine
Widgets Magazine

ದಂಗಲ್ ನಟಿಯ ಅಮ್ಮನ ಪಾಕಿಸ್ತಾನ ಪರ ಸಂದೇಶ ಓದಿದರೆ ನಿಮ್ಮ ಸಿಟ್ಟು ನೆತ್ತಿಗೇರಿಸದೇ ಇರದು!

Mumbai, ಮಂಗಳವಾರ, 14 ಫೆಬ್ರವರಿ 2017 (12:25 IST)

Widgets Magazine

ಮುಂಬೈ: ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾದಲ್ಲಿ ಗೀತಾ ಪೋಘಟ್ ಪಾತ್ರ ನಿರ್ವಹಿಸಿದ್ದ ವಾಸಿಂ ಝೈರಾ ಇತ್ತೀಚೆಗೆ ಕಾಶ್ಮೀರದಲ್ಲಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಭೇಟಿಯಾಗಿದ್ದಕ್ಕೆ ಸುದ್ದಿಯಾಗಿದ್ದಾರೆ.


 
ಇದೀಗ ಮತ್ತೊಮ್ಮೆ ಅವರ ಅಮ್ಮನ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಆದರೆ ಹಿಂದೆ ವಾಸಿಂ ಬಗ್ಗೆ ಎಲ್ಲರೂ ಅನುಕಂಪ ವ್ಯಕ್ತಪಡಿಸಿದ್ದರಲ್ಲದೆ,  ಆಕೆಯನ್ನು ವಿರೋಧಿಸಿದವರ ಬಗ್ಗೆ ಗಣ್ಯರೂ ಸೇರಿದಂತೆ ಭಾರತೀಯರು ಒಕ್ಕೊರಲಿನಿಂದ ಬೆಂಬಲ ನೀಡಿದ್ದರು.
 
ಆದರೆ ಈಗ ಆಕೆಯ ತಾಯಿಯ ನಿಜ ಬಣ್ಣ ಬಯಲಾಗಿದೆ. ಬೇರೆ ಯಾರೋ ಪಾಕಿಸ್ತಾನದ ಪರ ಮಾಡಿದ ಸಂದೇಶವನ್ನು ತನ್ನ ಸಾಮಾಜಿಕ ಜಾಲ ತಾಣದ ಪುಟದಲ್ಲಿ ಹಾಕಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.  ಶಾಂತಿಯಿಂದಿರಿ ಮತ್ತು ಭಾರತವನ್ನು ಸೋಲಿಸಿರಿ ಎಂಬ ಸಂದೇಶವನ್ನು ಅವರು ಮರು ಪ್ರಕಟಿಸಿದ್ದಾರೆ. ಇದು ಭಾರತೀಯರ ಸಿಟ್ಟಿಗೆ ಕಾರಣವಾಗಿದೆ. ವಾಸಿಂ ತಾಯಿಯ ನಿಜ ಬಣ್ಣ ಈಗ ಬಯಲಾಗಿದೆ ಎಂದಿರುವ ಟ್ವೀಟಿಗರು ಆಕೆಯನ್ನು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

‘ಫೀಲ್ಡಿಂಗ್ ಸೆಟ್ ಯಾರು ಬೇಕಾದ್ರೂ ಮಾಡ್ತಾರೆ, ಸಹ ಆಟಗಾರನಿಂದಲೇ ನಾಯಕನಾದೆ’

ಸತತ 19 ಟೆಸ್ಟ್ ಗೆಲುವು ಎಂದರೆ ಸಾಮಾನ್ಯವಲ್ಲ. ನಾಯಕನಾಗಿ ವಿರಾಟ್ ಕೊಹ್ಲಿ ಭರ್ಜರಿ ಯಶಸ್ಸು ಕಂಡಿದ್ದಾರೆ. ...

news

ಸಚಿನ್ ತೆಂಡುಲ್ಕರ್ ಕನಸು ಸದ್ಯದಲ್ಲೇ ನೋಡಬಹುದು

ಸಚಿನ್ ತೆಂಡುಲ್ಕರ್ ಎಂದರೆ ಹಾಗೆ. ಅವರ ಆಟ, ಅವರ ಜೀವನ ಚರಿತ್ರೆಯ ಪುಸ್ತಕವಾಗಿರಲಿ. ದಾಖಲೆಯನ್ನೇ ...

news

ಅಂತೂ ಫಿಕ್ಸ್ ಆಯ್ತು ಸಚಿನ್ ಚಿತ್ರ ಬಿಡುಗಡೆ ಡೇಟ್

ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾ 'ಸಚಿನ್: ಎ ಬಿಲಿಯನ್ ...

news

ಚಹಾ ಸೇವಿಸುವುದರೊಳಗೆ ಸತತ 19 ನೇ ಟೆಸ್ಟ್ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ

ಬಿರು ಬಿಸಲಲ್ಲಿ ತಿಣುಕಾಡಿ ತಿಣುಕಾಡಿ ಕೊನೆಗೂ ಬಾಂಗ್ಲಾದೇಶ ಬ್ಯಾಟ್ಸ್ ಮನ್ ಗಳು ತಮ್ಮೆಲ್ಲಾ ವಿಕೆಟ್ ...

Widgets Magazine Widgets Magazine Widgets Magazine