ಭಾರತದ ನಾರಿಯರಿಗೆ ಒಲಿಯಿತು ಪ್ರತಿಷ್ಠಿತ ಪ್ರಶಸ್ತಿ

ನವದೆಹಲಿ, ಭಾನುವಾರ, 5 ನವೆಂಬರ್ 2017 (17:08 IST)

ನವದೆಹಲಿ: ಭಾರತ ಮಹಿಳಾ ಹಾಕಿ ತಂಡ ಮಹಿಳಾ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಚೀನಾ ತಂಡವನ್ನು 5-4 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಆಗಿದೆ.


 
ನಾಲ್ಕನೇ ಬಾರಿ ಏಷ್ಯಾ ಕಪ್ ಫೈನಲ್ ಗೇರಿದ್ದ ಭಾರತದ ಮಹಿಳೆಯರು ಚೀನಾ ತಂಡದ ವಿರುದ್ಧ ಗೆಲ್ಲಲು ಪ್ರಬಲ ಪೈಪೋಟಿ ನಡೆಸಬೇಕಾಯಿತು. ಮೊದಲ ಭಾಗದಲ್ಲಿ ಎರಡೂ ತಂಡಗಳೂ ಗೋಲು ಗಳಿಸಿರಲಿಲ್ಲ.
 
ಪಂದ್ಯದ 25 ನೇ ನಿಮಿಷದಲ್ಲಿ ನವಜೋತ್ ಕೌರ್ ಮೊದಲ ಗೋಲು ಗಳಿಸಿ ಭಾರತಕ್ಕೆ ಮಹತ್ವದ ಮುನ್ನಡೆ ನೀಡಿದರು. ಪೆನಾಲ್ಟಿ ಶೂಟೌಟ್ ಮೂಲಕ ಗೆದ್ದ ಭಾರತ 13 ವರ್ಷದ ನಂತರ ಏಷ್ಯಾ ಕಪ್ ಚಾಂಪಿಯನ್ ಆಗಿ ಮೆರೆಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೊಹ್ಲಿ ಇಷ್ಟೊಂದು ಬದಲಾಗಿದ್ದು ಯಾಕೆ?

ಮುಂಬೈ: ವಿರಾಟ್ ಕೊಹ್ಲಿ ಮುಖ ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಈ ಫೋಟೋದಲ್ಲಿರುವ ವ್ಯಕ್ತಿ ಕೊಹ್ಲಿಯೇ ...

news

ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ

ರಾಜ್ ಕೋಟ್: ಟೀಂ ಇಂಡಿಯಾ ಕ್ರಿಕಟ್ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆಯುವುದೆಂದರೆ ಯಾವುದೇ ...

news

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಇನಿಂಗ್ಸ್ ಗೆಲುವು

ಪುಣೆ: ನಿರೀಕ್ಷಿಸಿದಂತೆಯೇ ಕರ್ನಾಟಕ ಮಹಾರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಇನಿಂಗ್ಸ್ ...

news

ವಿರಾಟ್-ಅನುಷ್ಕಾ ಲವ್ ಗುರು ಯಾರು ಗೊತ್ತಾ?!

ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನಷ್ಕಾ ಶರ್ಮಾ ಈಗ ಮೋಸ್ಟ್ ವಾಂಟೆಡ್ ಕಪಲ್. ಇವರಿಬ್ಬರಿಗೂ ಲವ್ ಟಿಪ್ಸ್ ...

Widgets Magazine
Widgets Magazine