ತೆರಿಗೆ ಪಾವತಿಸದ ವಿವಾದ: ಸಾನಿಯಾ ಮಿರ್ಜಾ ವಿಚಾರಣೆಗೆ ಹಾಜರಾಗದಿರಲು ಕಾರಣ ಇದು!

NewDelhi, ಬುಧವಾರ, 15 ಫೆಬ್ರವರಿ 2017 (12:33 IST)

Widgets Magazine

ನವದೆಹಲಿ: ಆದಾಯ ತೆರಿಗೆ ಪಾವತಿಸದೇ ಇರುವ ಕಾರಣಕ್ಕೆ ತೆರಿಗೆ ಇಲಾಖೆ ಇತ್ತೀಚೆಗಷ್ಟೇ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ನೋಟಿಸು ಜಾರಿ ಮಾಡಿತ್ತು. ಆದರೆ ನೋಟೀಸಿನಲ್ಲಿ ತಿಳಿಸಿದಂತೆ ವಿಚಾರಣೆಗೆ ಹಾಜರಾಗಲು ಸಾನಿಯಾ ನಿರಾಕರಿಸಿದ್ದಾರೆ. ಅದಕ್ಕೆ ಕಾರಣವೂ ಇದೆ.


 
“ಸಾನಿಯಾ ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿದ್ದಾರೆ. ಅಲ್ಲಿಂದ ಅಮೆರಿಕಾಕ್ಕೆ ತೆರಳಲಿದ್ದಾರೆ. ಹೀಗಾಗಿ ಅವರು ತೆರಿಗೆ ಇಲಾಖೆ ಹೇಳಿದ ಸಮಯಕ್ಕೆ ಅಧಿಕಾರಗಳ ಎದುರು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಸಾಧ್ಯವಿಲ್ಲ. ಆಕೆಯ ಬದಲಿಗೆ ಪ್ರತಿನಿಧಿಗಳು ಹಾಜರಾಗಲಿದ್ದಾರೆ” ಎಂದು ಮೂಲಗಳು ಹೇಳಿವೆ.
 
ತೆಲಂಗಾಣ ಸರ್ಕಾರದ ರಾಯಭಾರಿಯಾಗಿ ಆಯ್ಕೆಯಾಗಿದ್ದ ಸಾನಿಯಾ ಮಿರ್ಜಾ ಬಹುಮಾನ ರೂಪದಲ್ಲಿ ಹಣ ಪಡೆದಿದ್ದರು. ಈ ಪೈಕಿ ತೆರಿಗೆ ಇಲಾಖೆಗೆ 1 ಕೋಟಿ ರೂ.ಗಳಷ್ಟು ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ ಎಂಬುದು ಅವರ ಮೇಲಿನ ಆರೋಪ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಾನಿಯಾ ಮಿರ್ಜಾ ತೆರಿಗೆ ಇಲಾಖೆ ತೆಲಂಗಾಣ ಸರ್ಕಾರ ಟೆನಿಸ್ ಕ್ರೀಡಾ ಸುದ್ದಿಗಳು Tennis It Officials Telangana Govt Sania Mirza Sports News

Widgets Magazine

ಕ್ರಿಕೆಟ್‌

news

ಯೂಸುಫ್ ಪಠಾಣ್ ವಿದೇಶೀ ಲೀಗ್ ನಲ್ಲಿ ಆಡುವ ಕನಸಿಗೆ ತಣ್ಣೀರೆರಚಿದ ಬಿಸಿಸಿಐ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಟೀಂ ಇಂಡಿಯಾ ಕ್ರಿಕೆಟಿಗ ಯೂಸುಫ್ ಪಠಾಣ್ ಹಾಂಗ್ ಕಾಂಗ್ ...

news

ಎಂಎಸ್ ಧೋನಿಯ ಈ ಖಾಸಗಿ ವಿಡಿಯೋ ಈಗ ವೈರಲ್!

ಬಿಡುವಿನ ವೇಳೆ ಸಿಕ್ಕರೆ ಧೋನಿ ಏನು ಮಾಡುತ್ತಾರೆ? ಸಂಶಯವೇ ಬೇಡ. ತಮ್ಮ ಮುದ್ದಿನ ಮಡದಿ, ಮಗಳ ಜತೆ ಆರಾಮವಾಗಿ ...

news

ಭಾರತಕ್ಕೆ ಬಂದಿಳಿದ ಆಸ್ಟ್ರೇಲಿಯಾ ಕ್ರಿಕೆಟಿಗರ ಲಗೇಜ್ ನೋಡಿ ಬೆಚ್ಚಿ ಬಿದ್ದ ಅಧಿಕಾರಿಗಳು!

ಭಾರತದಲ್ಲಿ ನಡೆಯಲಿರುವ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗೆ ಆಸ್ಟ್ರೇಲಿಯಾ ತಂಡ ಮುಂಬೈ ವಿಮಾನದಲ್ಲಿ ...

news

‘ಟೀಂ ಇಂಡಿಯಾ ಕ್ರಿಕೆಟಿಗರನ್ನು ಎಷ್ಟು ಬೇಕಾದರೂ ಸ್ಲೆಡ್ಜಿಂಗ್ ಮಾಡಿ’

ಆಸ್ಟ್ರೇಲಿಯಾ ಕ್ರಿಕೆಟಿಗರು ಅರ್ಧದಷ್ಟು ಪಂದ್ಯ ಗೆಲ್ಲುವುದು ಮಾನಸಿಕವಾಗಿಯೇ. ಎದುರಾಳಿಗಳನ್ನು ಮಾತಿನಲ್ಲಿ ...

Widgets Magazine