ಪತ್ನಿಯಿಂದಲೇ ಹತನಾದ ಕರ್ನಾಟಕದ ಹಾಕಿ ಪಟು

ಮುಂಬೈ, ಸೋಮವಾರ, 21 ಆಗಸ್ಟ್ 2017 (09:05 IST)

ಮುಂಬೈ; ಕರ್ನಾಟಕದ ಮೂಲದ ಮುಂಬೈ ನಿವಾಸಿ ಹಾಕಿ ಪಟುವೊಬ್ಬರು ಕೌಟುಂಬಿಕ ಕಲಹ ತಾರಕಕ್ಕೇರಿ ಪತ್ನಿಯಿಂದಲೇ ಹತ್ಯೆಗೀಡಾದ ಘಟನೆ ನಡೆದಿದೆ. 
52 ವರ್ಷದ ಕೊಲೆಯಾದ ದುರ್ದೈವಿ. ಅಂತಾರಾಷ್ಟ್ರೀಯ ಹಾಕಿ ಪಟುವಾಗಿದ್ದ ಅಪ್ಪಯ್ಯ ಮುಂಬೈನ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದಾರೆ.
 
ಪತಿ-ಪತ್ನಿ ಜಗಳ ತಾರಕಕ್ಕೇರಿ, ಪತ್ನಿ ಅಮಿತಾ ಸಿಟ್ಟಿನ ಭರದಲ್ಲಿ ಪತಿ ಅಪ್ಪಯ್ಯ ಮೇಲೆ 7 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದೀಗಗ ಪತ್ನಿ ಅಮಿತಾರನ್ನು ಬಂಧಿಸಿರುವ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
 
ಇದನ್ನೂ ಓದಿ.. ಈಗ ಮತದಾನ ನಡೆದರೂ ದಿಲ್ಲಿಗೆ ಮೋದಿ, ಬೆಂಗಳೂರಿಗೆ ಸಿದ್ರಾಮಯ್ಯನೇ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಎಲ್ಲಾ ಬಿಟ್ಟು ಲಂಕಾದಲ್ಲಿ ಅನುಷ್ಕಾ ಜತೆ ಈ ಕೆಲಸ ಮಾಡಿದರೇ ಕೊಹ್ಲಿ?!

ಕೊಲೊಂಬೊ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಮೊದಲು ತಂಡವನ್ನು ...

news

ಏನೇ ಆದರೂ ಟೀಂ ಇಂಡಿಯಾ ಬೆಂಬಲಿಸುತ್ತೆನೆ: ಸಚಿನ್ ತೆಂಡುಲ್ಕರ್

ಮುಂಬೈ: ಏನೇ ಆಗಲಿ, ಎಂತಹದ್ದೇ ಪರಿಸ್ಥಿತಿಯಿರಲಿ, ನನ್ನ ಬೆಂಬಲ ಟೀಂ ಇಂಡಿಯಾಗೆ ಇರುತ್ತದೆ ಎಂದು ಬ್ಯಾಟಿಂಗ್ ...

news

ಲಂಕಾ ವಿರುದ್ಧದ ಪಂದ್ಯ: ಟೀಂ ಇಂಡಿಯಾ ಗೆಲ್ಲಲು 217 ರನ್‌ಗಳ ಗುರಿ

ಡಂಬುಲ್ಲಾ: ಅತಿಥೇಯ ಭಾರತ-ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ ಐದು ಏಕದಿನ ಸರಣಿಯ ಮೊದಲ ಏಕದಿನ ...

news

ಡ್ರೆಸ್ಸಿಂಗ್ ರೂಂನೊಳಗೆ ಬಿಸ್ಕೆಟ್ ತರಬಾರದೆಂದು ಕ್ರಿಕೆಟಿಗರಿಗೆ ಕಟ್ಟಪ್ಪಣೆ!

ಕೊಲೊಂಬೊ: ಇದೆಂತಹಾ ವಿಚಿತ್ರ ಎಂದು ನಿಮಗನಿಸಿದರೂ ಸತ್ಯ. ಶ್ರೀಲಂಕಾ ಕ್ರಿಕೆಟ್ ತಂಡದ ಮ್ಯಾನೇಜರ್ ...

Widgets Magazine
Widgets Magazine