ಇತಿಹಾಸ ನಿರ್ಮಿಸಿದ ಲಿಯಾಂಡರ್ ಪೇಸ್

ನವದೆಹಲಿ, ಶನಿವಾರ, 7 ಏಪ್ರಿಲ್ 2018 (12:19 IST)

ನವದೆಹಲಿ: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಇಂದು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
 
ಡೇವಿಸ್ ಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಡಬಲ್ಸ್ ಪಂದ್ಯಗಳನ್ನು ಗೆದ್ದ ದಾಖಲೆಗೆ ಪಾತ್ರರಾಗಿದ್ದಾರೆ. ಪೇಸ್ ಮತ್ತು ರೋಹನ್ ಬೋಪಣ್ಣ ಜೋಡಿ ಚೀನಾದ ಮೋ ಕ್ಸಿನ್ ಗಂಜ್ ಮತ್ತು ಜೀ ಜಂಗ್ ಜೋಡಿಯನ್ನು 5-7, 7-6(5) 7-6 (3) ಅಂತರದಿಂದ ಸೋಲಿಸಿ ಈ ದಾಖಲೆ ಮಾಡಿದ್ದಾರೆ.
 
ಪೇಸ್ ಗೆ ಇದು 43 ನೇ ಡಬಲ್ಸ್ ಗೆಲುವಾಗಿತ್ತು. 44 ವರ್ಷದ ಪೇಸ್ ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. 1990 ರಲ್ಲಿ ಪೇಸ್ ತಮ್ಮ ಮೊದಲ ಡೇವಿಸ್ ಕಪ್ ಡಬಲ್ಸ್ ವಿಭಾಗದ ಪಂದ್ಯವಾಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೊಸ ನಿಯಮಾವಳಿಯಿಂದ ಕಳೆಗಟ್ಟಲಿದೆ ಐಪಿಎಲ್

ಮುಂಬೈ: 11 ನೇ ಆವೃತ್ತಿಯ ಐಪಿಎಲ್ ಗೆ ಇಂದು ಮುಂಬೈನ ವಾಂಖೆಡೆ ಮೈದಾನ ಸಾಕ್ಷಿಯಾಗಲಿದೆ. ಹೊಸ ...

news

ಐಪಿಎಲ್: ಅಯ್ಯೋ.. ಹರ್ಭಜನ್ ಸಿಂಗ್ ಗೆ ಇದೆಂಥಾ ಪರಿಸ್ಥಿತಿ ಬಂತು!

ಮುಂಬೈ: ಕಳೆದ ವರ್ಷದವರೆಗೆ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಹಿರಿಯ ಸ್ಪಿನ್ನರ್ ಹರ್ಭಜನ್ ...

news

ರಾಹುಲ್ ದ್ರಾವಿಡ್ ರಂತೆ ಈ ಕಾರಣಕ್ಕೆ ಕೆಎಲ್ ರಾಹುಲ್ ಕೂಡಾ ನಿಸ್ವಾರ್ಥಿಯಂತೆ!

ನವದೆಹಲಿ: ಐಪಿಎಲ್ ನ ಈ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಕನ್ನಡಿಗ ಕ್ರಿಕೆಟಿಗ ...

news

ಟೀಂ ಇಂಡಿಯಾ ಕ್ರಿಕೆಟಿಗನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ!

ನವದೆಹಲಿ: ಜಾಗತಿಕ ಕ್ರಿಕೆಟ್ ಬಾಲ್ ವಿರೂಪ ಪ್ರಕರಣದಿಂದ ಹೊರ ಬರುವ ಮೊದಲೇ ಟೀಂ ಇಂಡಿಯಾ ಕ್ರಿಕೆಟಿಗರೊಬ್ಬರ ...

Widgets Magazine
Widgets Magazine