ಪ್ರಶಸ್ತಿ ಮುಡಿಗೇರಿಸಿಕೊಂಡ ಮಾರ್ಟಿನ್ ಡೆಲ್ ಪೊಟ್ರೊ

ಮೆಕ್ಸಿಕೊ, ಸೋಮವಾರ, 5 ಮಾರ್ಚ್ 2018 (06:12 IST)

ಮೆಕ್ಸಿಕೊ: ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಎಟಿಪಿ ಮೆಕ್ಸಿಕನ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.


ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಪೊಟ್ರೊ 6–4, 6–4ರಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್‌ ಅವರನ್ನು ಮಣಿಸಿ ಜಯ ಗಳಿಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮೆಕ್ಸಿಕೊ ಆಟಗಾರ ಪ್ರಶಸ್ತಿ ದಕ್ಷಿಣ ಆಫ್ರಿಕಾ ಕೆವಿನ್ ಫೈನಲ್ ಪಂದ್ಯ Mexico Player Award Kevin South Africa Final Match

ಕ್ರಿಕೆಟ್‌

news

ಟ್ಯಾಟೂ ಪಾರ್ಲರ್ ನಲ್ಲಿ ಅಂಗಿ ಬಿಚ್ಚಿ ಕುಳಿತ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ಯಾಟೂ ಹುಚ್ಚು ಅಭಿಮಾನಿಗಳಿಗೆಲ್ಲಾ ಗೊತ್ತೇ ಇದೆ. ಕೊಹ್ಲಿ ...

news

ಸಚಿನ್ ತೆಂಡುಲ್ಕರ್ ಬಗ್ಗೆ ಸೌರವ್ ಗಂಗೂಲಿ ಹೇಳಿದ ಸೀಕ್ರೆಟ್!

ಮುಂಬೈ: ಸಚಿನ್ ತೆಂಡುಲ್ಕರ್ ಜತೆ ಸೌರವ್ ಗಂಗೂಲಿ ಅದೆಷ್ಟೋ ದಾಖಲೆಯ ಇನಿಂಗ್ಸ್ ಆಡಿರುವುದು ಕ್ರಿಕೆಟ್ ...

news

ರೋಹಿತ್ ಶರ್ಮಾ ಮಾಡಿದ ತಪ್ಪಿಗೆ ಹೊಸ ಹುದ್ದೆ ನೀಡಿದ ವಿರಾಟ್ ಕೊಹ್ಲಿ!

ಮುಂಬೈ: ದ.ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಕೊನೆಯವರೆಗೂ ಪ್ಲಾಪ್ ಶೋ ನೀಡಿದ್ದರು. ಅವರ ಈ ತಪ್ಪಿಗೆ ...

news

ಟಿ20 ಆಡಬೇಡ ಎಂದು ಪುತ್ರ ಅರ್ಜುನ್ ಗೆ ಸಚಿನ್ ಸಲಹೆಯಿತ್ತಿದ್ದು ಯಾಕೆ?

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಕ್ರಿಕೆಟ್ ನಲ್ಲಿ ...

Widgets Magazine