Widgets Magazine
Widgets Magazine

ಮೊಹಮ್ಮದ್ ಅಲಿ ಪುತ್ರನಿಗೆ ಅಮೆರಿಕಾ ಅಧಿಕಾರಿಗಳು ಕೇಳಿದ ಪ್ರಶ್ನೆಯಿದು

Neyork, ಭಾನುವಾರ, 26 ಫೆಬ್ರವರಿ 2017 (10:04 IST)

Widgets Magazine

ನ್ಯೂಯಾರ್ಕ್: ಇತ್ತೀಚೆಗೆ ಅಮೆರಿಕಾದಲ್ಲಿ ವಿದೇಶೀ ಪ್ರಜೆಗಳಿಗೆ ಅಸುರಕ್ಷತೆ ಕಾಡತೊಡಗಿದೆ. ಮೊನ್ನೆಯಷ್ಟೇ ಭಾರತೀಯ ಮೂಲದ ಇಂಜಿನಿಯರ್ ಕೊle ಪ್ರಕರಣ ಮಾಸುವ ಮೊದಲೇ ಖ್ಯಾತ ಬಾಕ್ಸರ್ ಮೊಹಮ್ಮದ್ ಅಲಿ ಪುತ್ರನಿಗೆ ವಲಸೆ ಅಧಿಕಾರಿಗಳು ಅವಮಾನ ಮಾಡಿದ ಘಟನೆ ನಡೆದಿದೆ.


 
ಅಲಿ ಪುತ್ರನ ಬಳಿ ನೀವು ಮುಸ್ಲಿಂ ಧರ್ಮದವರೇ ಎಂದು ಪ್ರಶ್ನಿಸಿ ಅವಮಾನಿಸಿದ್ದಾರೆ. ಹಿಂದೆ ಭಾರತ ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ  ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಗೂ ಇದೇ ಥರದ ಪ್ರಶ್ನೆ ಕೇಳಿ ಅಮೆರಿಕಾ ಅಧಿಕಾರಿಗಳು ಅವಮಾನಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಅತ್ತ ವಿರಾಟ್ ಕೊಹ್ಲಿಗೂ ಸೋಲು, ಇತ್ತ ಧೋನಿಗೂ ಸೋಲು

ಟೀಂ ಇಂಡಿಯಾದ ಇಬ್ಬರು ಅತ್ಯಂತ ಶ್ರೇಷ್ಠ ನಾಯಕರಿಗೂ ನಿನ್ನೆ ಕರಾಳ ದಿನ. ವಿರಾಟ್ ಕೊಹ್ಲಿ ತಮ್ಮ ತಂಡದ ಜತೆಗೆ ...

news

ಕೀಫೆ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ: ಪುಣೆ ಟೆಸ್ಟ್`ನಲ್ಲಿ 333 ರನ್`ಗಳ ಹೀನಾಯ ಸೋಲು

ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತ ಹೀನಾಯ ಸೋಲನುಭವಿಸಿದೆ. ತವರುನೆಲದಲ್ಲಿ ವಿದೇಶಿ ...

news

ಪುಣೆ ಟೆಸ್ಟ್: ಭಾರತದ ಗೆಲುವಿಗೆ 441 ರನ್ ಟಾರ್ಗೆಟ್

ಪುಣೆ ಟೆಸ್ಟ್`ನಲ್ಲಿ ಭಾರತ ಗೆಲ್ಲಲು 2ನೇ ಇನ್ನಿಂಗ್ಸ್`ನಲ್ಲಿ 441 ರನ್ ಗಳಿಸಬೇಕಿದೆ. 2ನೇ ...

news

ಶತಕ ಸಿಡಿಸಿ ಭಾರತವನ್ನ ಕಾಡಿದ ರನ್ ಮೆಶಿನ್ ಸ್ಟೀವ್ ಸ್ಮಿತ್

ವಿಶ್ವದ ಯಾವುದೇ ಪಿಚ್`ಗಳಲ್ಲೂ ಶ್ರೇಷ್ಠ ಪ್ರದರ್ಶನ ನೀಡುವ ಖ್ಯಾತಿಗೆ ಪಾತ್ರವಾಗಿರುವ ಆಸ್ಟ್ರೇಲಿಯಾದ ...

Widgets Magazine