ಲಂಡನ್: ಮಾಜಿ ಕೋಚ್ ಇವಾನ್ ಲೆಂಡ್ಲ್ ಜತೆ ತಮ್ಮ ಪುನರ್ಮಿಲನವು ಟೆನ್ನಿಸ್ನಲ್ಲಿ ವಿಶ್ವ ನಂಬರ್ ಒನ್ ಸ್ಥಾನದಲ್ಲಿರುವ ನೊವಾಕ್ ಜೊಕೊವಿಕ್ ಆಧಿಪತ್ಯವನ್ನು ಕೊನೆಗಳಿಸುತ್ತದೆಂದು ಆಂಡಿ ಮರ್ರೆ ವಿಶ್ವಾಸ ಇರಿಸಿಕೊಂಡಿದ್ದಾರೆ. ಇವಾನ್ ಲೆಂಡ್ಲ್ ಜತೆ ತಮ್ಮ ಸಂಬಂಧ ಮುಂದುವರಿಕೆಗೆ ಅವರಿಂದ ದೂರವಾಗಿದ್ದ ಎರಡು ವರ್ಷಗಳ ಬಳಿಕ ಮರ್ರೆ ನಿರ್ಧರಿಸಿದರು.