Widgets Magazine
Widgets Magazine

ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಿಂದೆ ಬಿದ್ದ ಆ ಒಂಭತ್ತು ಮಂದಿ!

Mumbai, ಗುರುವಾರ, 20 ಏಪ್ರಿಲ್ 2017 (07:12 IST)

Widgets Magazine

ಮುಂಬೈ: ಟೆನಿಸ್ ಅಂಕಣದಲ್ಲಿಲ್ಲದಿದ್ದರೆ, ಹೊರ ಜಗತ್ತಿನಲ್ಲಿ. ಅಂತೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಾನಿಯಾ ಭೇಟಿಗಾಗಿ ಒಂಭತ್ತು ಮಂದಿ ಬಾಲಿವುಡ್ ನಿರ್ದೇಶಕರು ತೆರಳಿದ ಘಟನೆ ಭಾರೀ ಸದ್ದು ಮಾಡುತ್ತಿದೆ.


 
ಅಷ್ಟಕ್ಕೂ ಅವರು ಸಾಮಾನ್ಯರಲ್ಲ. ಬಾಲಿವುಡ್ ನ ಅತಿರಥ ಮಹಾರಥರೆನಿಸಿದ ನಿರ್ದೇಶಕರು. ಸಾಜಿದ್ ಖಾನ್, ಫರ್ಹಾ ಖಾನ್, ಝೋಯಾ ಅಖ್ತರ್,  ಆಶುತೋಷ್ ಗೌರೀಕರ್, ಕರಣ್ ಜೋಹರ್,  ಕಬೀರ್ ಖಾನ್,  ಗೋಲ್ಡಿ ಬೆಹ್ಲ್, ಪುನೀತ್ ಮಲ್ಹೋತ್ರಾ ಮುಂತಾದ ಘಟಾನುಘಟಿಗಳೆಲ್ಲಾ ನಿರ್ದೇಶಕಿ ಫರಾ ಖಾನ್ ಮನೆಯಲ್ಲಿ ಸಾನಿಯಾಗಾಗಿ ಸೇರಿದ್ದರು.
 
ಫರ್ಹಾ ತಮ್ಮ ಆತ್ಮೀಯ ಗೆಳತಿ ಸಾನಿಯಾಗಾಗಿ ಸ್ಪೆಷಲ್ ಡಿನ್ನರ್ ಏರ್ಪಡಿಸಿದ್ದರು. ಇದರಲ್ಲಿ ಈ ಎಲ್ಲಾ ನಿರ್ದೇಶಕರು ಭಾಗವಹಿಸಿ ಮಸ್ತ್ ಮಜಾ ಮಾಡಿದರು. ಯಾರಾದರೂ ಇವರಲ್ಲಿ ಸಿನಿಮಾದಲ್ಲಿ ನಟಿಸಲು ಕಾಲ್ ಶೀಟ್ ಪಡೆಯಲು ಯಶಸ್ವಿಯಾದರಾ? ಗೊತ್ತಿಲ್ಲ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ವಿರಾಟ್ ಕೊಹ್ಲಿಯನ್ನೇ ಬೆಚ್ಚಿ ಬೀಳಿಸಿದ ಯುವಕ.. ಆತನನ್ನ ಕಂಡು ಕೊಹ್ಲಿ ಬೆವರಿದ್ದೇಕೆ ಗೊತ್ತಾ..?

ವಿರಾಟ್ ಕೊಹ್ಲಿ ಎಂತಹ ಆಕ್ರಮಣಕಾರಿ ಆಟಗಾರ ಎಂಬುದು ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತು. ಕೊಹ್ಲಿ ಬ್ಯಾಟ್ ...

news

ರವೀಂದ್ರ ಜಡೇಜಾ ಹೊಸ ಹೇರ್ ಸ್ಟೈಲ್ ಗೆ ಕೊಹ್ಲಿ ಫಿದಾ!

ರಾಜ್ ಕೋಟ್: ಟೀಂ ಇಂಡಿಯಾ ಆಟಗಾರರು ಹೊಸ ಹೊಸ ಹೇರ್ ಸ್ಟೈಲ್ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ರವೀಂದ್ರ ...

news

ಟೀಂ ಇಂಡಿಯಾ ಕಳುಹಿಸಿದ ಗಿಫ್ಟ್ ಗೆ ಪಾಕ್ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷ್!

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಟೀಂ ಇಂಡಿಯಾದ್ದೇ ಮಾತು. ಹಾಗಂತ ಭಾರತ-ಪಾಕಿಸ್ತಾನ ...

news

ಕ್ರಿಸ್ ಗೇಲ್ ಗೆ ವಿಜಯ್ ಮಲ್ಯ ಸ್ಪೆಷಲ್ ಮೆಸೇಜ್! ಏನಿದೆ ಅದರಲ್ಲಿ?!

ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಕ್ರಿಸ್ ಗೇಲ್ ಗೆ ಮದ್ಯ ...

Widgets Magazine Widgets Magazine Widgets Magazine