ಗರ್ಭಿಣಿ ಸಾನಿಯಾ ಮಿರ್ಜಾಗೆ ಮಧ್ಯರಾತ್ರಿ ಎದ್ದು ಕೂತು ಇದನ್ನು ಸೇವಿಸುವ ಬಯಕೆಯಂತೆ!

ಹೈದರಾಬಾದ್, ಮಂಗಳವಾರ, 21 ಆಗಸ್ಟ್ 2018 (09:27 IST)

ಹೈದರಾಬಾದ್: ಸೆಲೆಬ್ರಿಟಿಗಳಾದರೇನು? ಗರ್ಭಿಣಿ ಮಹಿಳೆಗೆ ಬಯಕೆಗಳಿಲ್ಲದೇ ಇದ್ದೀತೇ? ಟೆನಿಸ್ ತಾರೆ ಸಾನಿಯಾ ಮಿರ್ಜಾಗೂ ಏನೇನೋ ತಿನ್ನುವ ಬಯಕೆಯಂತೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
 

ಅಕ್ಟೋಬರ್ ನಲ್ಲಿ ಸಾನಿಯಾ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇದೀಗ ತುಂಬು ಗರ್ಭಿಣಿಯಾಗಿರುವ ಸಾನಿಯಾಗೆ ಮಧ್ಯರಾತ್ರಿಯಾದರೂ ಸರಿಯೇ ಎದ್ದು ಬೂಂದಿ ಲಡ್ಡು ತಿನ್ನುವ ಆಸೆಯಾಗುತ್ತದಂತೆ! ಹಾಗಂತ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
 
ಇತ್ತೀಚೆಗಷ್ಟೇ ಸಾನಿಯಾ ತಮಗೆ ಇಷ್ಟದ ಕ್ರೀಡೆ ಟೆನಿಸ್ ಎಂದು ತಂಗಿ ಅನಮ್ ಮಿರ್ಜಾ ಜತೆ ಟೆನಿಸ್ ಆಡಿ ಬಯಕೆ ತೀರಿಸಿಕೊಂಡಿದ್ದರು. ಅಂತೂ ಪ್ರೆಗ್ನೆನ್ಸಿ ಲೈಫ್ ನ್ನು ಸಾನಿಯಾ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೈದಾನಕ್ಕಿಂತ ಪೆವಿಲಿಯನ್ ನಲ್ಲೇ ಕೂತಿದ್ದು ಯಾಕೆ?!

ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗ್ ನಲ್ಲಿ ಮಿಂಚಿದ್ದ ...

news

ಕ್ರಿಕೆಟ್ ಮೈದಾನ ಬಿಟ್ಟು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಟೀಂ ಇಂಡಿಯಾ ಕ್ರಿಕೆಟಿಗ?

ನವದೆಹಲಿ: ಟೀಂ ಇಂಡಿಯಾದಲ್ಲಿ ಸ್ಥಾನ ವಂಚಿತರಾಗಿರುವ ಕ್ರಿಕೆಟಿಗ ಗೌತಮ್ ಗಂಭೀರ್ ಮುಂಬರುವ ಲೋಕಸಭೆ ...

news

ಮೊದಲ ಇನಿಂಗ್ಸ್ ನಲ್ಲಿ ಕಳೆದುಕೊಂಡಿದ್ದನ್ನು ಎರಡನೇ ಇನಿಂಗ್ಸ್ ನಲ್ಲಿ ಪಡೆದ ವಿರಾಟ್ ಕೊಹ್ಲಿ

ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ...

news

ಮೈದಾನದಲ್ಲಿ ಕೂದಲೆಳೆಯಲ್ಲಿ ಎರಡು ಬಾರಿ ಅಪಾಯದಿಂದ ಪಾರಾದ ಚೇತೇಶ್ವರ ಪೂಜಾರ!

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ...

Widgets Magazine