ಲಿಯಾಂಡರ್ ಪೇಸ್ ರಿಂದ ಪರಿಹಾರ ಕೇಳುವಾಗ ಎಡವಟ್ಟು ಮಾಡಿಕೊಂಡ ಮಾಜಿ ಗೆಳತಿ

ಮುಂಬೈ, ಬುಧವಾರ, 13 ಸೆಪ್ಟಂಬರ್ 2017 (12:33 IST)

Widgets Magazine

ಮುಂಬೈ: ಟೆನಿಸಿಗ ಲಿಯಾಂಡರ್ ಪೇಸ್ ಮತ್ತು ರಿಯಾ ಪಿಳ್ಳೈ ಕಚ್ಚಾಟ ಇಂದು ನಿನ್ನೆಯದಲ್ಲ. ಆದರೆ ಮಾಜಿ ಗೆಳೆಯನಿಂದ ಪರಿಹಾರ ಮೊತ್ತ ಒದಗಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಹಾಕುವಾಗ ರಿಯಾ ಎಡವಟ್ಟು ಮಾಡಿಕೊಂಡಿದ್ದಾರೆ.


 
ರಿಯಾ ಪಿಳ್ಳೈ ತಮ್ಮ ವಕೀಲರ ಮೂಲಕ ಪೇಸ್ ರಿಂದ 1 ಕೋಟಿ ರೂ. ಪರಿಹಾರ ಒದಗಿಸುವಂತೆ ಅರ್ಜಿ ಹಾಕಿದ್ದರು. ಆದರೆ ವಕೀಲರು ಅರ್ಜಿಯಲ್ಲಿ  1 ಕೋಟಿ ಎಂದು ಬರೆಯುವಾಗ ಒಂದು ಶೂನ್ಯ ಹಾಕುವುದನ್ನು ಮರೆತಿದ್ದಾರೆ.
 
ಹೀಗಾಗಿ 1 ಕೋಟಿ ರೂ.ಗೆ ಬದಲಾಗಿ 10 ಲಕ್ಷಕ್ಕೆ ಬೇಡಿಕೆ ಇಟ್ಟಂತಾಗಿದೆ. ಇದೀಗ ವಕೀಲರು ತಮ್ಮ ಪ್ರಮಾದವನ್ನು ಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ. ಪೇಸ್ ವಿರುದ್ಧ ರಿಯಾ ಪಿಳ್ಳೈ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಇವರಿಬ್ಬರು ಲಿವಿಂಗ್ ಟುಗೆದರ್ ಜೀವನ ನಡೆಸುತ್ತಿದ್ದರು.
 
ಇದನ್ನೂ ಓದಿ.. ಸ್ಮೃತಿ ಇರಾನಿಗೆ ನಟಿ, ಮಾಜಿ ಸಂಸದೆ ರಮ್ಯಾ ತಿರುಗೇಟು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಲಿಯಾಂಡರ್ ಪೇಸ್ ರಿಯಾ ಪಿಳ್ಳೈ ಟೆನಿಸ್ ಕ್ರೀಡಾ ಸುದ್ದಿಗಳು Tennis Rhea Pillai Leander Pillai Sports News

Widgets Magazine

ಕ್ರಿಕೆಟ್‌

news

ಆಸ್ಟ್ರೇಲಿಯಾ ಪತ್ರಕರ್ತನಿಂದ ವಿರಾಟ್ ಕೊಹ್ಲಿಗೆ ಅವಮಾನ

ನವದೆಹಲಿ: ಕಳೆದ ಬಾರಿ ಆಸ್ಟ್ರೇಲಿಯಾ ಭಾರತ ಪ್ರವಾಸ ಮಾಡಿದಾಗ ಆಸ್ಟ್ರೇಲಿಯಾ ಪತ್ರಿಕೆಗಳು ವಿರಾಟ್ ...

news

ಕಾರು ಅಪಘಾತದಲ್ಲಿ ಸುರೇಶ್ ರೈನಾ ಜಸ್ಟ್ ಮಿಸ್

ಕಾನ್ಪುರ: ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ...

news

ಧೋನಿ, ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ಪಾಕ್ ಅಭಿಮಾನಿಗಳು

ಕರಾಚಿ: ವಿಶ್ವ ಇಲೆವೆನ್ ತಂಡದೊಂದಿಗೆ ಟಿ20 ಸರಣಿ ಆಡಲು ಸಜ್ಜಾಗಿರುವ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ...

news

ಧೋನಿಗೂ, ಕೊಹ್ಲಿಗೂ ಬೆಣ್ಣೆ ಸವರಿದ ಯಜುವೇಂದ್ರ ಚಾಹಲ್

ಮುಂಬೈ: ನನಗೆ ತಂಡದಲ್ಲಿ ಮಾರ್ಗದರ್ಶನ ನೀಡಲು ಇಬ್ಬರು ಮಾರ್ಗದರ್ಶಕರಿದ್ದಾರೆ ಎಂದು ಧೋನಿ ಮತ್ತು ವಿರಾಟ್ ...

Widgets Magazine