Widgets Magazine
Widgets Magazine

ರಿಚಮಂಡ್‌‌ ಓಪನ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಶ್ನಾ

ಸೋಮವಾರ, 21 ಏಪ್ರಿಲ್ 2014 (11:00 IST)

Widgets Magazine

ರಿಚಮಂಡ್‌‌( ಅಮೆರಿಕಾ) : 10 ಸಾವಿರ ಡಾಲರ್ ಮೊತ್ತದ ಬಹುಮಾನವುಳ್ಳ ರಿಚಮಂಡ್‌‌ ಓಪನ್‌ ಸ್ಕ್ವಾಶ್‌‌ ಟೂರ್ನಮೆಂಟ್‌‌‌‌‌‌ನಲ್ಲಿ ಭಾತದ ಜೋಶ್ನಾ ಚಿನಪ್ಪಾ ತಮ್ಮ ಎದುರಾಳಿಯಾಏಧ ಆಸ್ಟ್ರೇಲಿಯಾದ ಮಾಜಿ ವಿಶ್ವ ಚಾಂಪಿಯನ್‌‌ಶಿಪ್‌‌ ರೆಚೆಲ್‌‌ ಗ್ರಿನಹೈಮ್‌‌ ವಿರುದ್ದ ಗೆಲುವನ್ನು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. 
 
ವಿಶ್ವದ 21ನೇ ಶ್ರೇಯಾಂಕಿತ ಆಟಗಾರ್ತಿ ಜೋಶನಾ ತಮ್ಮ ಎದುರಾಳಿಯಾದ 16 ಶ್ರೇಯಾಂಕಿತ ರೆಚೆಲ್‌‌ರನ್ನು ನೇರ ಸೆಟ್‌‌‌ಗಳಲ್ಲಿ 11-9, 11-5, 11-8 ಅಂತರದಿಂದ ಸೋಲಿಸಿದ್ದಾರೆ. ರೆಚೆಲ್‌ ವಿರುದ್ದ ನಡೆದ ಆರು ಪಂದ್ಯಗಳಲ್ಲಿ ಜೊಶನಾಗೆ ಇದು ಮೊದಲ ಗೆಲುವಾಗಿದೆ. 
 
ಕಳೆದ ವಾರ ನಡೆದ ಟೊಕ್ಸಾಸ ಓಪನ್‌‌ನನ್ಲಿ ಜೋಶನಾ ತಮ್ಮ ಈ ಎದುರಾಳಿಯಾದ 37 ವರ್ಷದ ಆಸ್ಟ್ರೇಲಿಯಾದ ರೆಚೆಲ್‌‌‌ರಿಂದ ಕೇವಲ 24 ನಿಮಿಷದಲ್ಲಿ ಸೋಲನ್ನು ಸೋತಿದ್ದರು, ಆದರೆ ಈ ಗೆಲುವಿನ ಮೂಲಕ ತಮ್ಮ ಸೇಡು ತೀರಿಸಿಕೊಂಡಿದ್ದಾರೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

ಟೆಬಲ್‌ ಟೆನಿಸ್‌‌ ತೆರಬೇತಿಗೆ ವಿದೇಶೀ ಕೋಚ್‌‌ಗಳ ನೇಮಕ

ಭಾರತೀಯ ಟೆಬಲ್‌ ಟೆನಿಸ್‌‌ ಮಹಾಸಂಘ ಇಬ್ಬರು ವಿದೇಶಿ ಕೋಚ್‌‌‌‌‌‌ಗಳನ್ನು ನೇಮಕ ಮಾಡಿದೆ. ಉತ್ತರ ಕೋರಿಯಾದ ...

ಇಂದು ಮಧ್ಯಾಹ್ನ 3ಕ್ಕೆ ಬಿಸಿಸಿಐ ಸಭೆ

ಮುಂಬೈ : ಕ್ರಿಕೆಟ್‌‌ ಬೋರ್ಡ್‌ ಕಾರ್ಯಕಾರಿ ಸಮಿತಿ ಇಂದು ತಮ್ಮ ಮುಖ್ಯ ಕಾರ್ಯಾಲಯದಲ್ಲಿ ಮದ್ಯಾಹ್ನ 3 ...

ಮೊಂಟೆಕಾರ್ಲೊ ಓಪನ್‌: 8 ಬಾರಿ ಚಾಂಪಿಯನ್ ರಫೆಲ್ ನಡಾಲ್‌‌‌ಗೆ ಭಾರಿ ಸೋಲು

ಮೊಂಟೆಕಾರ್ಲೊ: ಮೊಂಟೆಕಾರ್ಲೊ ಮಾಸ್ಟರ್ಸ್‌‌‌ ಟೆನಿಸ್‌‌‌ ಟೂರ್ನಮೆಂಟ್‌‌‌ನಲ್ಲಿ ಡೆವಿಡ್‌ ಫೆರರ್‌‌ ತಮ್ಮದೇ ...

ನ್ಯೂಜಿಲೆಂಡ್‌‌ ಓಪನ್‌‌: ಸೆಮಿಫೈನಲ್‌‌‌‌‌‌‌‌ನಲ್ಲಿ ಸೋತ ಅರವಿಂದ್

ನವದೆಹಲಿ : 50,000 ಡಾಲರ್‌ ಮೊತ್ತದ ಬಹುಮಾನವುಳ್ಳ ನ್ಯೂಜಿಲೆಂಡ್‌‌‌‌ ಓಪನ್‌ ಸೆಮಿಫೈನಲ್‌‌‌ನಲ್ಲಿ ಜರ್ಮನ್ ...

Widgets Magazine Widgets Magazine Widgets Magazine