ರೋಜರ್ ಫೆಡರರ್ ಖುಷಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಯಾರ ಜತೆ ಗೊತ್ತಾ...?

ರಾಟ್ನೇಸ್ಟ್, ಶುಕ್ರವಾರ, 29 ಡಿಸೆಂಬರ್ 2017 (15:42 IST)

Widgets Magazine

ರಾಟ್ನೇಸ್ಟ್: ವಿಶ್ವದಲ್ಲಿ ಅತಿ ಹೆಚ್ಚು ಸಂತೋಷವಾಗಿರುವ ಪ್ರಾಣಿ ಕೋಕಾ ಜತೆ ವಿಶ್ವದ ಶೇಷ್ಠ ಟೆನಿಸ್ ಆಟಗಾರ ರೋಜರ್ ಫೆಡರರ್ ಸೆಲ್ಫಿ ಕ್ಕಿಕ್ಕಿಸಿಕೊಂಡಿದ್ದಾರೆ. ರೋಜರ್ ಅವರು ಆಸ್ಟ್ರೇಲಿಯಾದ ರಾಟ್ನೇಸ್ಟ್ ದ್ವೀಪಕ್ಕೆ ನೀಡಿದಾಗ ತೆಗೆದ ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ಹೋಪ್ ಮ್ಯಾನ್ ಕಪ್ ಟೂರ್ನಿಗಾಗಿ ಫೆಡರರ್ ಆಸ್ಟ್ರೇಲಿಯಾದ ಪರ್ತ್ ಗೆ ಬಂದಾಗ ರೋಜರ್ ತಮ್ಮ ಫೋನಿನಲ್ಲಿ ಕೋಕಾ ಜತೆ ಒಂದಷ್ಟು ಫೋಟೊ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.


ರಾಟ್ನೇಸ್ಟ್ ದ್ವೀಪದಲ್ಲಿರೋ ಈ ಕೋಕಾಗಳನ್ನು ಜಗತ್ತಿನಲ್ಲೇ ಅತ್ಯಂತ ಖುಷಿಯಾಗಿರೋ ಪ್ರಾಣಿಗಳೆಂದು ಕರೆಯಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ರೋಜರ್ ಫೆಡರರ್ ಕೋಕಾ ಸೆಲ್ಫಿ ಕ್ಲಿಕ್ಕಿಸಿ ಹೋಪ್ ಮ್ಯಾನ್ ಕಪ್ ಟೂರ್ನಿ ಆಸ್ಟ್ರೇಲಿಯಾ Quokka Selfie Click Tourney Austrelia Roger Federer Hope Man Cup

Widgets Magazine

ಕ್ರಿಕೆಟ್‌

news

ಯುವರಾಜ್ ಸಿಂಗ್ ಪತ್ನಿ ಹೇಝೆಲ್ ಹೊಟ್ಟೆ ಉರಿದುಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ: ವಿರಾಟ್ ಅನುಷ್ಕಾ ಅವರ ಮದುವೆ ಪಾರ್ಟಿಯಲ್ಲಿ ನಡೆದ ಘಟನೆಗಳು ಈಗಲೂ ಚರ್ಚೆಗೆ ಕಾರಣವಾಗುತ್ತಿದೆ. ...

news

‘ಟೀಂ ಇಂಡಿಯಾ ಯಾರಿಗೂ ಭಯಪಡಲ್ಲ’

ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಗೆ ಎದುರಾಳಿ ...

news

ಟೀಂ ಇಂಡಿಯಾಗೆ ಒಂದು ಶಾಕಿಂಗ್ ನ್ಯೂಸ್

ಮುಂಬೈ: ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಗಾಯದ ಸಮಸ್ಯೆಗೆ ಒಳಗಾದ ಕಾರಣ ದಕ್ಷಿಣ ಆಫ್ರಿಕಾದ ...

news

ವಿರಾಟ್ ಕೊಹ್ಲಿಗೆ ಆರ್ ಸಿಬಿ ಗೇಟ್ ಪಾಸ್!?

ಬೆಂಗಳೂರು: ವಿರಾಟ್ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ತವರು ಮನೆಯಿದ್ದಂತೆ. ಆದರೆ ಆ ತವರು ...

Widgets Magazine