Widgets Magazine
Widgets Magazine

ಸೈನಾ ನೆಹ್ವಾಲ್-ಪಿವಿ ಸಿಂಧು ಕಾದಾಟ! ಗೆದ್ದವರು ಯಾರು ಗೊತ್ತಾ?

ನವದೆಹಲಿ, ಗುರುವಾರ, 9 ನವೆಂಬರ್ 2017 (09:40 IST)

Widgets Magazine

ನವದೆಹಲಿ: ದೇಶದ ಇಬ್ಬರು ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ಪಟುಗಳು ಪರಸ್ಪರ ಕಾದಾಡಿಕೊಂಡಿದ್ದು, ಹಿರಿಯ ತಾರೆ ಸೈನಾ ಗೆಲುವು ಸಾಧಿಸಿದ್ದಾರೆ. ಕಾದಾಟ ಎಂದಾಕ್ಷಣ ಅಚ್ಚರಿಯಾಗುವುದು ಬೇಡ. ಇವರಿಬ್ಬರೂ ಕಾದಾಡಿದ್ದು ಮೈದಾನದಲ್ಲಿ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ ಪಟ್ಟಕ್ಕಾಗಿ.


 
ಹಳೇ ಕೋಚ್ ಗೋಪಿಚಂದ್ ಅಕಾಡೆಮಿಗೆ ಬಂದಿದ್ದೇ ಬಂದಿದ್ದು. ಸೈನಾ ಮತ್ತೆ ಗೆಲುವಿನ ಹಳಿಗೆ ಮರಳಿರುವುದಕ್ಕೆ ಈ ಪಂದ್ಯ ಸಾಕ್ಷಿಯಾಯಿತು. ಬರೋಬ್ಬರಿ 10 ವರ್ಷಗಳ ನಂತರ ಸೈನಾ ನ್ಯಾಷನಲ್ ಚಾಂಪಿಯನ್ ಶಿಪ್ ಗೆದ್ದಿದ್ದಾರೆ.
 
ವಿಶ್ವ ನಂ.2 ಪಿವಿ ಸಿಂಧು ವಿರುದ್ಧ ಸೈನಾ 21-17, 27-25 ನೇರ ಸೆಟ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿದ್ದಾರೆ. ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಸೈನಾ ಹಳೆಯ ಚಾರ್ಮ್ ಗೆ ಮರಳಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಶ್ರೀಲಂಕಾ ಸರಣಿಗೆ ಧೋನಿ ಕೈಬಿಡಲು ಒತ್ತಾಯಿಸಿದ ಮಾಜಿ ಕ್ರಿಕೆಟಿಗ

ಮುಂಬೈ: ಟಿ20 ಮಾದರಿ ಪಂದ್ಯಗಳಿಂದ ಧೋನಿ ಕೈಬಿಡಲು ಒತ್ತಾಯ ಹೆಚ್ಚುತ್ತಿದೆ. ನಾಯಕ ಕೊಹ್ಲಿ ಧೋನಿ ಬೆಂಬಲಕ್ಕೆ ...

news

ರಣಜಿ ಟ್ರೋಫಿ: ಇಂದಿನಿಂದ ದೆಹಲಿ ವಿರುದ್ಧ ಕರ್ನಾಟಕ ಹುಡುಗರ ಕಾದಾಟ

ಬೆಂಗಳೂರು: ಸತತ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಹುಡುಗರು ಇಂದಿನಿಂದ ರಣಜಿ ಟ್ರೋಫಿ ...

news

ಅಮಿತಾಭ್ ಬಚ್ಚನ್ ಮುಂದೆ ಕಣ್ಣೀರಿಟ್ಟ ಯುವರಾಜ್ ಸಿಂಗ್! ಕಾರಣವೇನು ಗೊತ್ತಾ?

ಮುಂಬೈ: ಅಮಿತಾಭ್ ಬಚ್ಚನ್ ನಿರೂಪಣೆ ಮಾಡುವ ಖ್ಯಾತ ಟಿವಿ ಶೋ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಮುಕ್ತಾಯದ ...

news

ಧೋನಿ ಹಿಂದೆ ಯಾಕೆ ಬಿದ್ದಿದ್ದೀರಿ? ಕೊಹ್ಲಿ ಸಿಡಿಮಿಡಿ

ಮುಂಬೈ: ಟಿ20 ಮಾದರಿಯಲ್ಲಿ ವಿಫಲರಾಗುತ್ತಿರುವ ಹಿನ್ನಲೆಯಲ್ಲಿ ಧೋನಿ ನಿವೃತ್ತಿ ಪಡೆಯಬೇಕು ಎಂದು ಮಾಜಿ ...

Widgets Magazine Widgets Magazine Widgets Magazine